• ಊಟಕ್ಕೆಂದು ಮನೆಗೆ ಹೋಗಿ ಬರಲು ಮೂರ್ನಾಲ್ಕು ತಾಸು ಪೊಲೀಸ್ ವಾಹನ ಬಳಕೆ..!

  Kannada News, Regional, Top News

  ಚಾಮರಾಜನಗರ: ಇತ್ತೀಚೆಗೆ ಸರ್ಕಾರಿ ವಾಹನಗಳು ದುರುಪಯೋಗವಾಗುತ್ತಿದ್ದು ಈಗ ಪೊಲೀಸ್ ಇಲಾಖೆ ವಾಹನಗಳ ಸರದಿ‌ ಪ್ರಾರಂಭವಾಗಿದೆ. ಇತ್ತೀಚೆಗಷ್ಟೆ ಪೊಲೀಸ್ ವಾಹನವೊಂದು ಕುಟುಂಬ ಸದಸ್ಯರ ಜೊತೆ‌ ಚಿತ್ರಮಂದಿರಕ್ಕೆ ಹೋಗಿಬರಲು ಬಳಕೆ ಮಾಡಿಕೊಂಡಿದ್ದರು. ಆದರೆ ಇಂದು ಡಿವೈಸ್ಪಿ ಅವರ ಕಚೇರಿಯಲ್ಲು ಸಿಬ್ಬಂದಿ ಬಹುಶಃ ಎಎಸ್ಐ ವಿಜಯ್ ಕುಮಾರ್ ಎಂಬುವವರು ತಮ್ಮ ಮನೆಗೆ ಹೋಗಿ ಬರಲು ಬಳಕೆ ಮಾಡಿಕೊಂಡಿದ್ದಾರೆ. ಡಿವೈಸ್ಪಿ ಕಚೇರಿಯಿಂದ ರಾಮಸಮುದ್ರ ಠಾಣೆಯ ವಸತಿ ನಿಲಯದಲ್ಲಿ ತಮ್ಮ ಮನೆಗೆ ೨.೨೦ ರಲ್ಲಿ ಹೊರಟಿದ್ದು ನಂತರ ನಂತರ ಬಹುಶಃ ೪ ರ ಸಮಯದಲ್ಲಿ ಮತ್ತೆ […]

 • ಒಂದೇ ಪಂದ್ಯದಲ್ಲಿ 10 ವಿಕೆಟ್ ಕಿತ್ತ ಈ ಭೂಪ

  Kannada News, Sports

  ಜೈಪುರ: ರಾಜಸ್ಥಾನ ದೇಶೀಯ ಟಿ20 ಕ್ರಿಕೆಟ್ ಪಂದ್ಯದಲ್ಲಿ ಯುವ ಬೌಲರ್ ಒಬ್ಬ ಒಂದು ರನ್ ನೀಡದೆ ಇನ್ನಿಂಗ್ಸ್ ಎಲ್ಲಾ ಹತ್ತು ವಿಕೆಟ್‍ಗಳನ್ನು ಪಡೆದಿರುವ ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಜೈಪುರದ ಆಕಾಶ್ ಚೌಧರಿ(15) ಈ ವಿಶೇಷ ಸಾಧನೆಯನ್ನು ನಿರ್ಮಿಸಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ತಾತನ ನೆನಪಿಗಾಗಿ ಆಯೋಜಿಸಿದ್ದ ಭಾವೇಶ್ ಸಿಂಗ್ ಸ್ಮಾರಕ ಟೂರ್ನಿಯಲ್ಲಿ ಆಕಾಶ್ ಅಪರೂಪದ ಸಾಧನೆ ಮಾಡಿದ್ದಾರೆ. ದೀಕ್ಷಾ ಕ್ರಿಕೆಟ್ ಆಕಾಡೆಮಿ ತಂಡದ ಎಡಗೈ ವೇಗದ ಬೌಲರ್ ಆಗಿರುವ ಆಕಾಶ್ ತಮ್ಮ ಎದುರಾಳಿ ಪರ್ಲ್ ಅಕಾಡೆಮಿ ತಂಡ ಎಲ್ಲಾ […]

 • ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿಗೆ ಚಾಲನೆ

  Kannada News, Regional, Top News

  ಮೈಸೂರು: ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಸಿ ಮಹದೇವಪ್ಪ ಅವರು ಬಲೂನುಗಳನ್ನು ಹಾರಿಬಿಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಗಣ್ಯರಿಗೆ ಗೌರವ ಸಮರ್ಪಣೆ ಮಾಡಿದರು. ಮೈಸೂರು ವಿಭಾಗದ ಒಟ್ಟೂ 8 ಜಿಲ್ಲೆಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಿ.ರಂದೀಪ್, ಕಳಲೆ ಕೇಶವ ಮೂರ್ತಿ, ಮೈಸೂರು ವಸ್ತುಪ್ರದರ್ಶನದ ಅಧ್ಯಕ್ಷರಾದ ಸಿದ್ದರಾಜು, ಮೈಸೂರು ಮೃಗಾಲಯದ ಅಧ್ಯಕ್ಷರಾದ […]

 • ಟ್ವಿಟರ್‌ನಲ್ಲಿ ಇನ್ನುಮುಂದೆ 280 ಅಕ್ಷರಗಳ ಸಂದೇಶ

  International, Kannada News

  ನವದೆಹಲಿ: ಟ್ವಿಟರ್‌ನಲ್ಲಿ ಸಂದೇಶ ಕಳುಹಿಸಲು ಇದ್ದ ಮಿತಿಯನ್ನು 140 ರಿಂದ 280 ಅಕ್ಷರಗಳಿಗೆ ಹೆಚ್ಚಿಸಲಾಗಿದೆ. ಜಾಗತಿಕವಾಗಿ ಬಹುತೇಕ ಭಾಷೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಭಾರತದಲ್ಲಿ ಕನ್ನಡ, ಹಿಂದಿ, ಬಂಗಾಳಿ, ಗುಜರಾತಿ, ಮರಾಠಿ, ತಮಿಳು ಭಾಷೆಗಳ ಬಳಕೆದಾರರಿಗೂ ಈ ಸೌಲಭ್ಯ ಕಲ್ಪಿಸಲಾಗಿದೆ. ಕೆಲ ದಿನಗಳ ಹಿಂದೆಯೇ ಆಯ್ದ ಬಳಕೆದಾರರಿಗೆ ಟ್ವಿಟರ್ ಈ ಸೌಲಭ್ಯ ಕಲ್ಪಿಸಿತ್ತು. ಅದನ್ನು ಇದೀಗ ಎಲ್ಲಾ ಗ್ರಾಹಕರಿಗೂ ವಿಸ್ತರಿಸಲಾಗಿದೆ.

 • ಟಿಪ್ಪು ಜಯಂತಿ ಬೇಡ:ಹೋರಾಟ ಸಮಿತಿಯಿಂದ ಪ್ರತಿಭಟನೆ

  Kannada News, Regional

  ಚಾಮರಾಜನಗರ: ಟಿಪ್ಪು ಜಯಂತಿ ಆಚರಿಸುವ ಕ್ರಮ ವಿರೋದಿಸಿ ಇಂದು ಟಿಪ್ಪು ಜಯಂತಿ ವಿರೋದಿ ಹೋರಾಟ ಜಿಲ್ಲಾದಿಕಾರಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಕಾಂಗ್ರೆಸ್ ಸರ್ಕಾರ ತೊಲಗಲಿ, ಸಿದ್ದ ರಾಮಯ್ಯ ನಿಗೆ ದಿಕ್ಕಾರ ಘೋಷಣೆ‌ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಚಾಮರಾಜನಗರ ಬಾಜಪ ಕಚೇರಿಯಿಂದ ಹೊರಟ ಮೆರವಣಿಗೆ ಜಿಲ್ಲಾದಿಕಾರಿ ತಲುಪಿ ಅಲ್ಲಿ ಕೆಲಕಾಲ ಪ್ರತಿಭಟಿಸಿದರು.  ಪ್ರತಿಭಟನೆಯಲ್ಲಿ ಸಮಿತಿ ಅದ್ಯಕ್ಷ ನೂರೊಂದು ಶೆಟ್ಟಿ, ಮಲ್ಲಿಕಾರ್ಜುನಪ್ಪ,ನಾಗ ಶ್ರೀ ಪ್ರತಾಪ್, ಸೇರಿದಂತೆ ಇನ್ನಿತರರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಾಗವಹಿಸಿದ್ದರು. ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ 

 • ಇಡೀ ಜಗತ್ತೇ ಯುದ್ಧ ಬೇಡ ಬುದ್ಧ ಬೇಕು ಎನ್ನುತ್ತಿದೆ: ಪ್ರೊ. ದಯಾನಂದ ಮಾನೆ

  Kannada News, Regional

  ಮೈಸೂರು: ಸಾಮಾಜಿಕರಣ ಎಂದರೆ ಮಗು ಹುಟಿದಾಗಲಿಂದ ಸಾಯುವವರೆಗೂ ಉತ್ತಮ ಪ್ರಜೆಯಾಗಿರಬೇಕು. ಆ ರೀತಿ ಮಗುವನ್ನು ಬೆಳಸಬೇಕು. ಇದಕ್ಕಾಗಿ ತಂದೆ – ತಾಯಿ, ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಗಳಾದ ಪ್ರೊ. ದಯಾನಂದ ಮಾನೆ ಅವರು ತಿಳಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮನೋವಿಜ್ಞಾನ ಅಧ್ಯಯನ ವಿಭಾಗ ಹಾಗೂ ಭಾರತೀಯ ಶಾಲಾ ಮನೋವಿಜ್ಞಾನ ಸಂಘ, ಪುದುಚೇರಿ ಇವರ ಸಹಯೋಗದೊಂದಿಗೆ ನಡೆಯುತ್ತಿರುವ 7ನೇ ಭಾರತೀಯ ಶಾಲಾ ಮನೋವಿಜ್ಞಾನ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ […]

 • ಪೊಲೀಸ್ ಪೇದೆ ಮೇಲೆ ಹಲ್ಲೆಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ

  Crime, Kannada News, Regional, Top News

  ಮಂಗಳೂರು: ವಿಚಾರಣೆಗೆಂದು ಜೈಲಿನಿಂದ ಕೋರ್ಟಿಗೆ ಕರೆತಂದಿದ್ದ ಕೈದಿಯೊಬ್ಬ ಪೊಲೀಸ್ ಪೇದೆ ಮೇಲೆ ಹಲ್ಲೆಮಾಡಿ ಪರಾರಿಯಾಗಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೂಲತಃ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿಯಾಗಿದ್ದ ನುಮಾನ್ ಎಂಬ ಆರೋಪಿ ತಪ್ಪಿಸಿಕೊಳ್ಳಲು ಉತ್ನಸಿದ್ದಾನೆ. ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಜೈಲಿನಲ್ಲಿದ್ದ ನುಮಾನ್ ನನ್ನು ಕುರಿಯಾಕೋಸ್ ಎಂಬ ಮೀಸಲು ಪಡೆಯ ಪೇದೆ ಕೋರ್ಟ್ ಗೆ ಹಾಜರುಪಡಿಸಲು ಕರೆದುಕೊಂಡು ಬಂದಿದ್ದರು. ಕೋರ್ಟ್ ನಲ್ಲಿ ವಿಚಾರಣೆ ಮುಗಿದ ನಂತರ ಜೈಲಿಗೆ ಹಿಂದಿರುಗುವ ಸಮಯದಲ್ಲಿ ಆರೋಪಿ ತನಗೆ ಹಾಕಿದ್ದ ಕೈ ಕೋಳಗಳಿಂದಲೇ ಪೇದೆಯ […]

 • ಆಟೋ ಡ್ರೈವರ್ ಮಗ ಈಗ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಪ್ರತಿಭೆ

  Kannada News, Regional, Sports

  ಭಟ್ಕಳ: ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಟ್ಕಳದ ಪ್ರತಿಭೆ ನಾಗೇಂದ್ರ ಅಣ್ಣಪ್ಪ ನಾಯ್ಕ ಉತ್ತಮ ಸಾಧನೆ ತೋರಿ ಎರಡು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಅಕ್ಟೋಬರ್ 2017 ರಂದು ಕೇರಳದ ತಿರುವನಂತಪುರಂ ನಲ್ಲಿ ಜರುಗಿದ ರಾಷ್ಟೀಯ ಮಟ್ಟದ ಜ್ಯೂನಿಯರ್ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದ ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ಹೊಸ ದಾಖಲೆಯೊಂದಿಗೆ ಮೊದಲ ಸ್ಥಾನ ಗಳಿಸಿ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ. ನಾಗೇಂದ್ರ, ಭಟ್ಕಳದ ಬೆಳ್ಕೆ ನಿವಾಸಿಗಳಾದ ಶ್ರೀ […]

 • ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ ಹೆಚ್.ಡಿ.ಕೆ

  Kannada News, Regional, Top News

  ತರಿಕೆರೆ: ನಾನು ಬರುತ್ತಿರುವ ಎಲ್ಲಾ ಮಾರ್ಗದಲ್ಲಿ ಜನರು ಮನೆಮನೆಯಿಂದ ಹೊರ ಬಂದು ಸ್ವಾಗತ ಕೋರುತ್ತಿರುವ ಹಿನ್ನಲೆಯಲ್ಲಿ ನನ್ನ ಕಾರ್ಯಕ್ರಮಗಳು ಏರುಪೇರಾಗುತ್ತಿವೆ ಎಂದು ತರಿಕೇರೆಯ ಕಾರ್ಯಕರ್ತರಲ್ಲಿ ಹೆಚ್‍.ಡಿ ಕುಮಾರಸ್ವಾಮಿ ಅವರು ಕ್ಷಮೆ ಕೋರಿದ್ದಾರೆ. ಕುಮಾರ ಪರ್ವ ಯಾತ್ರೆಯಲ್ಲಿರುವ ಹೆಚ್.ಡಿ.ಕೆ ಅವರು ನನ್ನ ಆರೋಗ್ಯದ ಪರಿಸ್ಥಿತಿ ಸರಿ ಇಲ್ಲದೆ ಇದ್ದರೂ ನಾನು ಯಾರಿಗೂ ಬೇಸರ ಮಾಡಬಾರದೆಂಬ ಕಾರಣಕ್ಕೆ ನಾನು ಪ್ರತಿಯೊಂದು ಊರಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದರು. ನಾನು ಇವತ್ತಿನ ರಾಜಕಾರಣದ ಬಗ್ಗೆ ಚರ್ಚಿಸುವುದಾದರೆ ಕೇಂದ್ರ ಸರಕಾರದ ಬಗ್ಗೆ ಚರ್ಚಿಸುವುದಿಲ್ಲ. ಮುಂದಿನ […]

 • ಮತ್ತೆ ಶಿವಗಾಮಿಯಾಗಿ ಬಣ್ಣ ಹಚ್ಚಲಿದ್ದಾರೆ ರಮ್ಯಾಕೃಷ್ಣ..!

  Entertainment, Kannada News

  ಸಿನಿಮಾ: ನಟಿ ರಮ್ಯಾಕೃಷ್ಣ ಅವರು ಬಾಹುಬಲಿ ಚಿತ್ರದಲ್ಲಿ ಖಡಕ್ಕಾಗಿ ನಟಿಸಿ ಗಮನ ಸೆಳೆದಿದ್ದ “ಶಿವಗಾಮಿ” ಪಾತ್ರ ಮಾತ್ರ ಯಾರು ಮರೆಯೋದಿಕ್ಕೆ ಸಾಧ್ಯವಿಲ್ಲ. ಈಗ್ಯಾಕೆ ಈ ವಿಷ್ಯ ಅನ್ಕೊಂಡ್ರಾ..?​ ಕನ್ನಡದಲ್ಲಿ “ಶಿವಗಾಮಿ” ಹೆಸರಿನಲ್ಲಿ ಹೊಸ ಚಿತ್ರದೊಂದು ಸೆಟ್ಟೇರುತ್ತಿದ್ದು, ನಟಿ ರಮ್ಯಾಕೃಷ್ಣ ಅವರೇ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಮಧು ಆಕ್ಷನ್​ ಕಟ್​ ಹೇಳ್ಳುತ್ತಿದ್ದು, ತೆಲುಗಿನ ಗಂಗಪಟ್ಟಂ ಶ್ರೀಧರ್‌ ನಿರ್ಮಾಣ ಮಾಡುತ್ತಿದ್ದಾರೆ.

Back to Top

© 2015 - 2017. All Rights Reserved.