• ಮೂರು ದಿನಗಳ ಸಾಂಸ್ಕೃತಿಕ ಹಬ್ಬಕ್ಕೆ ತೆರೆ

    BREAKING NEWS, Kannada News, Regional, Top News

    ಮೂಡಬಿದಿರೆ: ಮೂರು ದಿನಗಳ ಸಾಂಸ್ಕೃತಿಕ ಹಬ್ಬಕ್ಕೆ ಇಂದು ತೆರೆ ಕಾಣುತ್ತಿದ್ದು. ಅತ್ಯಧಿಕ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ 13 ಸಾಧಕರಿಗೆ ಆಳ್ವಾಸ್ ನುಡಿಸಿರಿ 2017 ಪ್ರಶಸ್ತಿ ಪ್ರದಾನ ಮಾಡಲಾಯ್ತು. ಕನ್ನಡ ಸಾಹಿತ್ಯ, ಕಲೆ, ನಾಡು-ನುಡಿ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಡಾ. ಎಂ ಮೋಹನ್ ಆಳ್ವ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಜಸ್ಟೀಸ್ ಸಂತೋಷ್ ಹೆಗ್ಡೆ, ತೋನ್ಸೆ ಸೀತಾರಾಮ ಶೆಟ್ಟಿ, ಬಳ್ಳಾರಿ ಬಿಷಪ್ ಅ ವಂ ಡಾ. ಹೆನ್ರಿ ಡಿಸೋಜ, ಡಾ ಸಿದ್ದಲಿಂಗ ಪಟ್ಟನಶೆಟ್ಟಿ, […]

Back to Top

© 2015 - 2017. All Rights Reserved.