• ಕಾಂಗ್ರೇಸ್ ತೊರೆದು ಜೆ.ಡಿ.ಎಸ್ ಸೇರ್ಪಡೆ

    Kannada News, Regional

    ಮೈಸೂರು: ಶಾಸಕರಾದ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಹುಯಿಲಾಳು ಗ್ರಾಮದ ಕಾಂಗ್ರೇಸ್ ಯುವ ಮುಖಂಡರಾದ ಕುಮಾರ ಶಿವಣ್ಣಚಾರಿ, ಕುರುಬ ಸಮುದಾಯದ ಮುಖಂಡರಾದ ಶಂಕರ ಮಲ್ಲೇಗೌಡ, ಸ್ವಾಮಿ ನಿಂಗೇಗೌಡ, ಶಿವಣ್ಣ ದೇವೇಗೌಡ, ಮಲ್ಲೇಗೌಡ ರಾಮೇಗೌಡ, ಪ್ರಭು ಮಲ್ಲುಗೌಡ, ಗೋಪಾಲ ಮಲ್ಲುಗೌಡ, ಮಹದೇವು (ರವಿ) ಪಾಪೇಗೌಡ, ದೇವರಾಜು, ಚಿಕ್ಕೇಗೌಡನಕೊಪ್ಪಲು ಶಿವಣ್ಣ ಚಿಕ್ಕೀರೇಗೌಡ, ಸೀಗಳ್ಳಿ ಮಂಜುನಾಥ್, ಮೈದನಹಳ್ಳಿ ವೈರಮುಡಿ ಅವರು ಜೆ.ಡಿ.ಎಸ್. ಸೇರ್ಪಡೆಗೊಂಡರು. ಈ ವೇಳೆ ಜಿ.ಪಂ.ಸದಸ್ಯರಾದ ಬೀರಿಹುಂಡಿ ಬಸವಣ್ಣ, ಯುವ ಮುಖಂಡ ಹರೀಶ್‍ಗೌಡ, ಜೆ.ಡಿ.ಎಸ್. ಅಧ್ಯಕ್ಷರಾದ ಹೆಚ್.ಸಿ.ರಾಜು, ಮುಖಂಡರಾದ ಹುಯಿಲಾಳು […]

  • ದೀಪಕ್ ರಾವ್ ಹತ್ಯೆ ದಿನ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಶೀರ್ ಸಾವು

    BREAKING NEWS, Crime, Kannada News, Regional, Top News

    ಮಂಗಳೂರು: ದೀಪಕ್ ರಾವ್ ಹತ್ಯೆಯಾದ ದಿನದಂದು ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ಮಾರಣಾಂತಿಕ ಹಲ್ಲೆಗೆ ಹೊಳಗಾಗಿದ್ದ ವ್ಯಾಪಾರಿ ಬಶೀರ್ ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಶೀರ್ ರಾತ್ರಿ 11.30ರ ಸುಮಾರಿಗೆ ತನ್ನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ 3 ಬೈಕ್‍ನಲ್ಲಿ ಬಂದ 7 ಜನರ ತಂಡ ಏಕಾಏಕಿ ಬಶೀರ್ ಮೇಲೆ ತಲ್ವಾರ್ ದಾಳಿ ನಡೆಸಿ ಪರಾರಿಯಾಗಿದ್ದರು. ಅಂಬುಲೆನ್ಸ್ ಚಾಲಕ ಶೇಖರ್ ಎಂಬುವವರು ಬಶೀರ್ ಅವರನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಜೀವನ್ಮರಣದ ಮಧ್ಯೆ […]

Back to Top

© 2015 - 2017. All Rights Reserved.