• ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮೊದಲೇ ಪರಿಷ್ಕರಣೆ..??

  BREAKING NEWS, News, Regional

  ನವದೆಹಲಿ : ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮೊದಲೇ ಆಕಾಂಕ್ಷಿಗಳು ಟಿಕೇಟ್ ದೊರೆತಿಲ್ಲ ಎಂದು ರಾಜ್ಯದ ಹಲವೆಡೆ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಹಲವು ಹಾಲಿ ಶಾಕಸರನ್ನು ಕೈ ಬಿಡಲಾಗಿದೆ ಎನ್ನಲಾಗಿದೆ. ಹೀಗಾಗಿ ಬಾಗಲಕೋಟೆ, ತುಮಕೂರು, ಜಗಳೂರು, ತರೀಕೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಈ ಘಟನೆಗಳ ಬೆನ್ನಿಗೆ ಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇದರ ಮಧ್ಯೆ, ಚುನಾವಣಾ ಸಮಿತಿ ಸದಸ್ಯ ಮುಕುಲ್ ವಾಸ್ನಿಕ್, ಅಭ್ಯರ್ಥಿಗಳ ಅಂತಿಮ […]

 • ಸಿದ್ದರಾಮಯ್ಯಗೆ ಮೋಕ್ಷ ತೋರಿಸ್ತೇವೆ ಬರಲಿ ಎಂದ ಜಿಟಿ ದೇವೇಗೌಡ

  BREAKING NEWS, News, Regional

  ಮೈಸೂರು : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಂತದಲ್ಲಿ, ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಮಾಹಿತಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಜೆಡಿಎಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಮೋಕ್ಷ ತೋರಿಸಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಮೊದಲು ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ನನ್ನ ಜನ್ಮ, ಮರುಜನ್ಮ, ಮೋಕ್ಷ, ಎಲ್ಲವೂ ಇಲ್ಲಿಯೇ ಎಂದು ಹೇಳಿದ್ದರು. ಆದರೆ ಈಗ ಚಾಮುಂಡೇಶ್ವರಿಯಲ್ಲಿ ಮಾತ್ರ ಸ್ಪರ್ಧೆ ಎಂದು ಅಂತಿಮವಾದ […]

 • ಕಾಂಗ್ರೆಸ್ ಪಟ್ಟಿ ಬಿಡುಗಡೆ ಮುನ್ನವೇ ತರೀಕೆರೆಯಲ್ಲಿ ಬಂಡಾಯದ ಬಿಸಿ

  BREAKING NEWS, News, Regional, Top News

  ತರೀಕೆರೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುವ ಮೊದಲೇ ಬಂಡಾಯದ ಬಿಸಿ ಕಾಂಗ್ರೆಸ್ಸಿಗಾಗಿದೆ. ತರೀಕೆರೆ ಕ್ಷೇತ್ರದ ಶಾಸಕ ಶ್ರೀನಿವಾಸ ಅವರಿಗೆ ಪಕ್ಷ ಟಿಕೇಟ್ ನಿರಾಕರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ‌. ಈ ವಿಷಯ ತಿಳಿಯುತ್ತಿದ್ದಂತೆ, ಶ್ರೀನಿವಾಸ ಅವರ ಮನೆಯಲ್ಲಿ ಸಭೆ ಸೇರಿರುವ ಅಭಿಮಾನಿಗಳು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದಿದ್ದಲ್ಲಿ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಮಾತನಾಡಿದ ಶ್ರೀನಿವಾಸ ಪತ್ನಿ ವಾಣಿ ಶ್ರೀನಿವಾಸ, ಕ್ಷೇತ್ರದಲ್ಲಿ ನನ್ನ ಪತಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ […]

 • ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್..

  News

  ನವದೆಹಲಿ : ಕಾಂಗ್ರೆಸ್ ಪಕ್ಷದ ವಿಧಾನಸಭಾ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ. 15 ಹಾಲಿ ಶಾಸಕರಿಗೆ ಕಾಂಗ್ರೆಸ್ ಟಿಕೇಟ್ ಕೈ ತಪ್ಪಿದೆ. ಜೊತೆಗೆ ಇತರೆ ಪಕ್ಷಗಳಿಂದ ಕಾಂಗ್ರೆಸ್ ಗೆ ವಲಸೆ ಬಂದ ನಾಯಕರಿಗೂ ಕಾಂಗ್ರೆಸ್ ಟಿಕೇಟ್ ಲಭ್ಯವಾಗಿದೆ.  ಟಿಕೇಟ್ ವಂಚಿತ ಹಾಲಿ ಶಾಸಕರು  ಹೆಚ್ ವೈ ಮೇಟಿ – ಬಾಗಲಕೋಟೆ ಬಿ.ಬಿ ಚಿಮ್ಮನಕಟ್ಟಿ – ಬಾದಾಮಿ ಕಾಗೋಡು ತಿಮ್ಮಪ್ಪ – ಸಾಗಾರ  ಡಿ.ಬಿ ಇನಾಂದಾರ್ – ಕಿತ್ತೂರು ಮನೋಹರ್ ತಹಶಿಲ್ದಾರ್  […]

 • ತ್ರಿಕೋನ ಸ್ಫರ್ಧೆಗೆ ಸಿದ್ದವಾಯ್ತು ಚೆನ್ನಪಟ್ಟಣ

  News

  ರಾಮನಗರ :ಚೆನ್ನಪಟ್ಟಣದಿಂದ ಸಾರಿಗೆ ಸಚಿವ ಹೆಚ್ ಎಂ ರೇವಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇನ್ನೂ ಹೆಚ್ ಎಂ ರೇವಣ್ಣ ಸ್ಫರ್ಧೆಯಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರೀಕೋನ ಸ್ಫರ್ಧೆ ಏರ್ಪಟಾಗಿದೆ.  ಜೆಡಿಎಸ್ ನಿಂದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ಇಂದ ಚನ್ನಪಟ್ಟಣ ಹಾಲಿ ಶಾಸಜ ಸಿಪಿ ಯೋಗೇಶ್ಚರ್ ಕಣದಲ್ಲಿದ್ದಾರೆ. ಒಟ್ಟಾರೆ ಈ ಬಾರಿ ಸಿಪಿ ಯೋಗೇಶ್ಚರ್ ಸೋಲಿಸಿಯೇ ತೀರಬೇಕೆಂದಿರುವ ಡಿಕೆಶಿ ಬ್ರದರ್ಸ್ ಗೆ ಹೆಚ್ ಎಂ ರೇವಣ್ಣ ಸ್ಫರ್ಧೆಯಿಂದ […]

 • ಚಾಮುಂಡಿಗಾಗಿ ಬಾದಾಮಿ ಕೈ ಬಿಟ್ಟ ಸಿಎಂ

  BREAKING NEWS, National, News, Regional

  ದೆಹಲಿ : ಚನ್ನಪಟ್ಟಣದಿಂದ ಸಾರಿಗೆ ಸಚಿವ ಹೆಚ್ ಎಂ ರೇವಣ್ಣ ಸ್ಪರ್ಧೆ ಹಿನ್ನೆಲೆ ಬಾದಾಮಿ ಕ್ಷೇತ್ರದ ಚುನಾವಣಾ ಸ್ಪರ್ಧೆಯಿಂದ ಸಿಎಂ ಸಿದ್ದರಾಮಯ್ಯ ಹಿಂದೆ ಸರಿದಿದ್ದಾರೆ. ಇಂದು ದೆಹಲಿಯಲ್ಲಿ  ರಾಹುಲ್ ಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ  ಕೇವಲ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಾಳೆಯಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನ ಸಿಎಂ ಸಿದ್ದರಾಮಯ್ಯ ನಡೆಸಲಿದ್ದಾರೆ. ಇನ್ನೂ ವರುಣಾ ಕ್ಷೇತ್ರದಿಂದ ಡಾ. ಯತೀಂದ್ರ ಅವರು ಸ್ಫರ್ಧೆ ಮಾಡಲಿದ್ದಾರೆ.   

 • ದಿಲ್ ಸೇ ಸೂಪರ್ ಹಿಟ್ ಹಾಡಿನಲ್ಲಿದೆ ಶಾರುಕ್ ರಹಸ್ಯ

  Entertainment, Top News

  ಬಾಲಿವುಡ್ ತಾರೆಗಳಾದ ಶಾರುಖ್ ಖಾನ್, ಪ್ರೀತಿ ಜಿಂಟಾ, ಮನಿಷಾ ಕೋಯಿರಾಲಾ ಮುಖ್ಯ ತಾರಾಗಣದಲ್ಲಿ ಅಭಿನಯಿಸಿದ ಚಿತ್ರ ‘ದಿಲ್ ಸೇ’. 1998ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿಯಾಯಿತು. ಮಣಿರತ್ನಂ ಇದನ್ನು ನಿರ್ದೇಶಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತದ ಚಿತ್ರ. ಇದರಲ್ಲಿ “ಜಿಯಾ ಜಲೆ..” ಹಾಡು ತುಂಬಾ ಜನಪ್ರಿಯವಾಗಿತ್ತು. ಈ ಹಾಡಿಗೆ ಫರಾಖಾನ್ ಕೊರಿಯೋಗ್ರಫಿ ಮಾಡಿದ್ದಾರೆ. ಆದರೆ ಈ ಹಾಡಿನಲ್ಲಿ ಶಾರುಖ್‌ ಗಿಂತಲ್ಲೂ ಹೆಚ್ಚಾಗಿ ಪ್ರೀತಿ ಜಿಂಟಾ ಕಾಣಿಸುತ್ತಾರೆ. ಇದಕ್ಕೆ ಕಾರಣ ಶಾರುಖ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳದಿರುವುದೇ ಕಾರಣ ಎಂದು ಫರಾ ಖಾನ್ […]

 • ನೇರಳೆ ಮಾರ್ಗಕ್ಕೆ ಬಂದ ನಮ್ಮ ಮೆಟ್ರೋದ ಹಸಿರು ಮಾರ್ಗ

  News, Regional, Top News

  ಬೆಂಗಳೂರು: ಮೆಟ್ರೊದಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ನೇರಳೆ ಮಾರ್ಗದಲ್ಲಿ ಹಸಿರು ರೈಲುಗಳ ಆಗಮನವಾಗಿದೆ! ಬೆಳಗ್ಗೆ 8.30 ರಿಂದ 10.30 ಹಾಗೂ ಸಂಜೆ 4 ರಿಂದ 8 ಗಂಟೆಯ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬೆಳಗ್ಗೆ ಪೀಕ್‌ ಅವಧಿಯಲ್ಲಿ ಕಚೇರಿಗೆ ತೆರಳುವವರ ಸಂಖ್ಯೆ ಹೆಚ್ಚಿರುವುದರಿಂದ ರೈಲುಗಳು ಜನರಿಂದ ತುಂಬಿಹೋಗುತ್ತಿವೆ. ಲಭ್ಯವಿರುವ 50 ರೈಲುಗಳಲ್ಲಿ ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ (ನೇರಳೆ) ಮಾರ್ಗದಲ್ಲಿ 18 ಹಾಗೂ ನಾಗಸಂದ್ರ-ಯಲಚೇನಹಳ್ಳಿ (ಹಸಿರು) ಮಾರ್ಗದಲ್ಲಿ 11 ರೈಲುಗಳನ್ನು ಕಾರ್ಯಾಚರಿಸಲಾಗುತ್ತಿದೆ. ಪೀಕ್‌ ಅವಧಿಯಲ್ಲಿ ಇದಕ್ಕಿಂತ ಹೆಚ್ಚು […]

 • ಐಪಿಎಲ್ ಹಬ್ಬ : ಮನೆಯಂಗಳದಲ್ಲಿ ಗೆಲ್ಲುವ ತವಕದಲ್ಲಿ ಕೊಹ್ಲಿ ಬಾಯ್ಸ್

  News, Sports, Top News

  ಬೆಂಗಳೂರು : ಹನ್ನೊಂದನೇ ಐಪಿಎಲ್‌ನಲ್ಲಿ ಈಗಾಗಲೆ ಸೋಲು-ಗೆಲುವಿನ ರುಚಿ ಕಂಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಮೂರನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೆಣಸಲಿದ್ದು, ಮನೆಯಂಗಣ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸತತ 2ನೇ ಗೆಲುವನ್ನು ಎದುರು ನೋಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಏಳು ಬೀಳನ್ನು ನೋಡಿರುವ ಚಾಲೆಂಜರ್ಸ್‌, 11ನೇ ಆವೃತ್ತಿಯಲ್ಲಿ ಕಪ್‌ ಗೆಲ್ಲಲೇ ಬೇಕೆಂಬ ಹಠದಲ್ಲಿದೆ. ಅಂತೆಯೇ ಅಟಗಾರರ ಹರಾಜಿನಲ್ಲಿ ಬಲಿಷ್ಠರ ದಂಡನ್ನೇ ತನ್ನದಾಗಿಸಿಕೊಂಡಿದೆಯಾದರೂ, ಆಡುವ 11 ಮಂದಿ ಆಟಗಾರರ ಉತ್ತಮ ಸಂಯೋಜನೆ […]

 • ಈ ಬಾರಿ ಹೆಚ್ ಡಿಕೆ ಸಿಎಂ ಆಗುವುದು ಖಚಿತ :ಹೆಚ್ ಡಿಡಿ

  News, Regional, Top News

  ಕುಮಾರಸ್ವಾಮಿ ಜಾತಕ ಬರೆಸಿದ್ದೇನೆ. ಶುಕ್ರದೆಸೆ ಮುಗಿದು ರವಿದೆಸೆ ಬರಬೇಕಾದರೆ ಸಂಧಿಕಾಲದಲ್ಲಿ ಈ ಹುಡುಗ ಹೋಗುತ್ತಾನೆ ಎಂದು ಬರೆಯಲಾಗಿದೆ.’ ಇದು ಕುಮಾರಸ್ವಾಮಿ ಭವಿಷ್ಯದ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿರುವ ಮಾತು. ಖಾಸಗಿ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದೇವೇಗೌಡರು, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ರಾಜಕೀಯ ಪ್ರವೇಶ, ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶದ ಬಗ್ಗೆಯೂ ಮಾತನಾಡಿದ್ದು, ಇವುಗಳ ಬಗ್ಗೆ ಹೇಳಿದಿಷ್ಟು. ‘ಅನಿತಾ ಮತ್ತು ಭವಾನಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಇಚ್ಛೆ ಇತ್ತು. ಇದರಲ್ಲಿ ಮುಚ್ಚುಮರೆಯಿಲ್ಲ. ನಂತರ […]

Back to Top

© 2015 - 2017. All Rights Reserved.