• ರಾಹುಲ್ ಗಾಂಧಿ ಶೋಲೆ ಹೇಳಿಕೆ : ಬಿಜೆಪಿಯ ನಾಯಕರು ವಿಲನ್ ಗಳು

  News, Regional

  ಔರಾದ್ (ಬೀದರ್); ಕೇಂದ್ರದಲ್ಲಿ ಗಬ್ಬರ್ ಸಿಂಗ್ ಗ್ಯಾಂಗ್ ಅಧಿಕಾರದಲ್ಲಿದೆ. ಈ ಗಬ್ಬರ್‌ಸಿಂಗ್ ಗ್ಯಾಂಗ್‌ನ್ನು ಓಡಿಸಬೇಕಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗಬ್ಬರ್‌ಸಿಂಗ್‌ಗೆ ಹೋಲಿಸಿದರು. ಔರಾದ್‌ನಲ್ಲಿಂದು ಚುನಾವಣಾ ಱ್ಯಾಲಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಗಬ್ಬರ್‌ಸಿಂಗ್ ಟ್ಯಾಕ್ಸ್‌ನ್ನು ಅನುಷ್ಠಾನಗೊಳಿಸಿದೆ ಎಂದು ಜಿಎಸ್‌ಟಿ ವಿರುದ್ಧ ಕಿಡಿಕಾರಿದರು. ರಾಜ್ಯ ವಿಧಾನಸಭಾ ಚುನಾವಣೆ ಬಡವರಿಗೆ ಸಹಾಯಹಸ್ತ ಚಾಚುವ ವಿಚಾರಧಾರೆ ಹಾಗೂ ಆರ್ಎಸ್ಎಸ್ ವಿಚಾರಧಾರೆ ನಡುವಿನ ಹೋರಾಟವಾಗಿದೆ ಎಂದು ಅವರು ಹೇಳಿದರು. ದೇಶವನ್ನು ಆರ್ಎಸ್ಎಸ್ ವಿಚಾರಧಾರೆಗಳಿಂದ […]

 • ಯಾರಿಸ್ ಎಂಬ ಮಧ್ಯಮ ವರ್ಗದ ಕಾರು ಎಲ್ಲರಿಗೂ ಪ್ರಿಯ

  Technology

  ಕಾರುಗಳಿಗೂ ಗ್ರೀಕ್ ದೇವತೆಗೂ ಏನು ಸಂಬಂಧವೋ ಗೊತ್ತಿಲ್ಲ, ಟೊಯೋಟಾ ತನ್ನ ಹೊಸ ಕಾರಿಗೆ ಯಾರಿಸ್ ಅಂತ ಹೆಸರಿಟ್ಟಿದೆ. ಯಾರಿಸ್ ಅಂದರೇನು ಅಂತ ಹುಡುಕಾಡಿದರೆ ಅದು ಸೌಂದರ್ಯ, ವಯ್ಯಾರಗಳ ಗ್ರೀಕ್ ದೇವತೆ ಹೆಸರೆಂಬುದು ಗೊತ್ತಾಯಿತು. ನಮ್ಮ ರಂಭೆ, ಊರ್ವಶಿಯ ಹೆಸರನ್ನೇ ಇಡಬಹುದಾಗಿತ್ತಲ್ಲ ಅಂತ ಪರಂಪರಾವೀರರು ಫೇಸ್‌ಬುಕ್ ಸ್ಟೇಟಸ್ ಹಾಕಿಕೊಳ್ಳಬಹುದು. ಯಾರಿಸ್ ಸೆಡಾನ್ ಬಳಗದ ಕಾರು. ಟೊಯೋಟಾ ಮೂರು ವರ್ಷಗಳಿಂದ ಈ ಕಾರಿನ ಬಗ್ಗೆ ಮಾತಾಡುತ್ತಲೇ ಬಂದಿತ್ತು. ದೆಹಲಿಯಲ್ಲಿ ನಾಲ್ಕಾರು ತಿಂಗಳುಗಳ ಹಿಂದೆ ಇದನ್ನು ಬಿಡುಗಡೆ ಮಾಡಿಯೂ ಆಗಿತ್ತು. ಆಗ […]

 • ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬಿ ಪಾಟೀಲ್

  News, Regional

  ಬೆಂಗಳೂರು : ಸುಪ್ರೀಂ ಕೋರ್ಟ್ ಸೂಚನೆಯಂತೆ ತಮಿಳುನಾಡಿಗೆ ನಾಲ್ಕು ಟಿಎಂಸಿ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ. ನಮ್ಮ 4 ಅಣೆಕಟ್ಟುಗಳಲ್ಲಿ ಕೇವಲ 9 ಟಿಎಂಸಿಯಷ್ಟು ನೀರಿದ್ದು, ಕುಡಿಯಲು-ನಮ್ಮ ಬೆಳೆಗಳಿಗೆ ನೀರಿನ ಕೊರತೆ ಇದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಣೆ ನೀಡಿದ್ದಾರೆ. ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿಯೇ ಕುಡಿಯಲು ನೀರಿಲ್ಲದ ಸಂಕಷ್ಟದ ಸ್ಥಿತಿಯಲ್ಲಿ ಕೋರ್ಟ್ ಸೂಚನೆ ಪಾಲಿಸಲು ಅಸಾಧ್ಯ. ಹೀಗಾಗಿ ಮೇ 4 ಈ ಬಗ್ಗೆ ಕೋರ್ಟ್‌ಗೆ ಕಾನೂನು ತಜ್ಞರ ಮೂಲಕ […]

 • ರಾಜ್ಯದಲ್ಲಿ ಮೋದಿ ಅಬ್ಬರದ ಪ್ರಚಾರ

  News, Regional, Top News

  ಬೆಂಗಳೂರು: ಬಿಸಿಲ ನಾಡು ಕಲಬುರಗಿ, ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಮುಗಿಸಿದ ಮೋದಿ ಅವರು ಬೆಂಗಳೂರಿನ ಸಮಾವೇಶಕ್ಕೆ ಆಗಮಿಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದು ಮೋದಿ ಅವರ ಮಾತು ಕೇಳಲು ಕಾತರರಾಗಿದ್ದಾರೆ. ಬೆಂಗಳೂರಿನ ಜನತೆಗೆ ನನ್ನ ನಮಸ್ಕಾರಗಳು, ಕೆಂಪೇಗೌಡರವರಿಗೆ, ಡಾ.ರಾಜಕುಮಾರ್, ಸಿವಿ ರಾಮನ್, ವಿಶ್ವೇಶ್ವರಯ್ಯಾ ಅವರಿಗೆ ನನ್ನ ಅನಂತ ಪ್ರಣಾಮಗಳು ಎನ್ನುವ ಮೂಲಕ ಭಾಷಣವನ್ನು ಮೋದಿ ಆರಂಭಿಸಿದರು. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರುಗಳು ಬಹಳ ದಿನಗಳ ನಂತರ ಬಿಜೆಪಿ ಜೊತೆ ಮತ್ತೆ ಕಾಣಿಸಿಕೊಂಡಿದ್ದು, ವೇದಿಕೆ ಏರಿದ್ದಾರೆ. ಮೋದಿ […]

 • ತಮಿಳುನಾಡಿಗೆ ನೀರು ಬಿಡುವ ವಿಚಾರ :ಮಾಜಿ ಪ್ರಧಾನಿ ಬೇಸರ

  News, Regional

  ಹಾಸನ: ತಮಿಳುನಾಡಿಗೆ ಸೋಮವಾರದೊಳಗೆ ಏಪ್ರಿಲ್ ಹಾಗೂ ಮೇ ತಿಂಗಳ 4 ಟಿಎಂಸಿ ನೀರು ಬಿಡಲೇಬೇಕು ಎಂಬ ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ನೀಡಿದ ಖಡಕ್ ಸೂಚನೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೆಬ್ಬಾಲೆ ಗ್ರಾಮದಲ್ಲಿ ಅರಕಲಗೂಡು ಕ್ಷೇತ್ರದ ಅಭ್ಯರ್ಥಿ ಎ ಟಿ ರಾಮಸ್ವಾಮಿ ಪರ ಚುನಾವಣಾ ಪ್ರಚಾರದ ವೇಳೆ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಕುಡಿಯೋ ನೀರಿನ ಅಗತ್ಯಕ್ಕೆ ನೀರನ್ನ ಉಳಿಸಿಕೊಳ್ಳಬೇಕಿದೆ. ನಮಗೆ ಕುಡಿಯಲು ನೀರಿಲ್ಲದ ಮೇಲೆ ಏನು […]

 • ನೊಬೆಲ್ ಪ್ರಶಸ್ತಿ ರೇಸ್ ನಲ್ಲಿ ಟ್ರಂಪ್

  BREAKING NEWS, International, News

  ವಾಷಿಂಗ್ಟನ್ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರನ್ನು ಶಾಂತಿ ಮಾತುಕತೆಗೆ ಒಪ್ಪಿಸಿದ ಹಾಗೂ ದಕ್ಷಿಣ ಕೊರಿಯಾದ ಜೊತೆ 60 ವರ್ಷಗಳ ವೈರತ್ವ ತ್ಯಜಿಸುವಂತೆ ಮಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2018 ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯ ರೇಸ್‌ಗೆ ಪ್ರವೇಶಿಸಿದ್ದಾರೆ. ಈ ವರ್ಷದ ನೊಬೆಲ್ ಪ್ರಶಸ್ತಿಗೆ 329 ಜನರ ಸಂಭವನೀಯ ಪಟ್ಟಿ ತಯಾರಿಸಲಾಗಿದೆ. ಅದರಲ್ಲಿ ಟ್ರಂಪ್, ಕಿಮ್ ಜಾಂಗ್ ಉನ್ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಕೂಡ ಸೇರಿದ್ದಾರೆ. […]

 • ರುಸ್ತಂ ಚಿತ್ರದಲ್ಲಿ ಅಕ್ಷಯ್ ಧರಿಸಿದ್ದ ಬಟ್ಟೆ ಈಗ ವಿವಾದದ ಕೇಂದ್ರ ಬಿಂದು

  News

  ಮುಂಬಯಿ: ಬಾಲಿವುಡ್ ನ ರುಸ್ತುಂ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಧರಿಸಿದ್ದ ನೌಕದಳ ಅಧಿಕಾರಿಯ ಕಾಸ್ಟ್ಬೂಂ ಅನ್ನು ಹರಾಜು ಹಾಕುವುದಾಗಿ ಹೇಳಿದ್ದ ಟ್ವಿಂಕಲ್ ಖನ್ನ ಇದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. 1959ರ ನಾನಾವತಿ ಕೊಲೆ ಪ್ರಕರಣ ಸಂಬಂಧಿಸಿದ ಕಥಾವಸ್ತುವಾಗಿರಿಸಿಕೊಂಡು 2016 ರಲ್ಲಿ ತೆರೆಗೆ ಬಂದ ರುಸ್ತುಂ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಧರಿಸಿದ್ದ ಸಮವಸ್ತ್ರವನ್ನು ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಪ್ರಾಣಿಗಳ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಬಳಸಿಕೊಳ್ಳುವುದಾಗಿ ಟ್ವಿಂಕಲ್ ಖನ್ನಾ ಹೇಳಿದ್ದರು. ಇದಕ್ಕೆ […]

Back to Top

© 2015 - 2017. All Rights Reserved.