• ಕಲ್ಪತರ ನಾಡಿನಲ್ಲಿ ‘ನಮೋ’ ಅಬ್ಬರ

  BREAKING NEWS, Kannada News, National, News, Regional

  ತುಮಕೂರು :ಇಂದು ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಮೋದಿ ಭಾಷಣದ ಪ್ರಮುಖ ಅಂಶಗಳು ಕಲ್ಪತರ ನಾಡು.. ಸಿದ್ದಗಂಗಾ ಮಠ ಬರೀ ರಾಜ್ಯದಲ್ಲಿ ಅಷ್ಟೇ ಅಲ್ಲಾ ಇಡೀ ದೇಶಕ್ಕೆ ಮಹನೀಯರನ್ನ ಕೊಡುಗೆ ನೀಡಿದೆ. ತ್ರಿವಿಧ ದಾಸೋಹಿಗಳ ನಾಡಲ್ಲಿ ಹಲವು ಅಭಿವೃದ್ಧಿಗೆ ಸಿದ್ದಗಂಗಾ ಮಠ ಕಾರಣವಾಗಿದೆ ಅಂತಾ ಸಿದ್ದಗಂಗಾ ಮಠದ ಗುಣಗಾನ ಮಾಡಿದ್ರು. ಇನ್ನು ಇದೇ ವೇಳೆ ಗುಬ್ಬು ವೀರಣ್ಣ, ವಿಜ್ಞಾನಿ ರಾಜಾರಾಮಣ್ಣ, ಅಮರ ಶಿಲ್ಪಿ ಜಕಣಾಚಾರಿಯ ಕೊಡುಗೆ ಅಪಾರ ಅಂತಾ ಸ್ಮರಿಸಿದ್ರು. ಕಳೆದ ಲೋಕಸಭಾ […]

 • ಸಿಎಂ ಪರ ಪ್ರಚಾರಕ್ಕೆ ಹೋಗಿವುದಿಲ್ಲ : ಸುದೀಪ್

  BREAKING NEWS, News, Regional

  ಯಾದಗಿರಿ : ಬಾದಾಮಿ ಕ್ಷೇತ್ರದಲ್ಲಿ ಸಿಎಂ ಪರ ಪ್ರಚಾರಕ್ಕೆ ಹೋಗುವುದಿಲ್ಲ. ಒಂದು ವೇಳೆ ಶ್ರೀರಾಮುಲು ಪ್ರಚಾರಕ್ಕೆ ಕರೆದರೆ ಹೋಗುತ್ತೇನೆ ಎಂದು ನಟ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಸುರಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕೆ ಕರೆದಿದ್ದಾರೆ. ಆ ಕುರಿತು ನಾನು ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದರು. ಇಂದಿನ ಚುನಾವಣೆ ಪ್ರಚಾರದಲ್ಲಿ ನನ್ನ ಸಹೋದರ ರಾಜುಗೌಡ ಪರ ಪ್ರಚಾರ ಮಾಡಲು ಬಂದಿದ್ದೇನೆ. ನಾನು ಇಲ್ಲಿಗೆ ಬಂದಿರುವುದು ವೈಯಕ್ತಿಕವಾಗಿ. ರಾಜುಗೌಡ ಗೆಲ್ಲುತ್ತಾರೆ ಎಂದು ಸುದೀಪ್ […]

 • ಅಭ್ಯರ್ಥಿ ನಿಧನ ಹಿನ್ನೆಲೆ ಜಯನಗರ ವಿಧಾನಸಭಾ ಚುನಾವಣೆ ಮುಂದೂಡಿಕೆ

  News, Regional, Top News

  ಬೆಂಗಳೂರು: ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಎನ್‌. ವಿಜಯಕುಮಾರ್‌ ಅವರ ಹಠಾತ್‌ ನಿಧನದ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ಚುನಾವಣಾ ಆಯೋಗ ಮರು ನಿಗದಿಪಡಿಸುವ ದಿನಾಂಕವನ್ನು ಕಾಯ್ದಿರಿಸಿ, ಮುಂದಿನ ಆದೇಶದರೆಗೆ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಿ ಚುನಾವಣಾಧಿಕಾರಿ ಶುಕ್ರವಾರ (ಮೇ 4) ಆದೇಶ ಹೊರಡಿಸಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಬಿ.ಎನ್‌. ವಿಜಯಕುಮಾರ್‌ ಅವರು ಮೇ 4ರಂದು ತಡ ರಾತ್ರಿ 1 […]

 • ಕಾವೇರಿಗೆ ಬೆಂಬಲ ನೀಡದ ನಟ ದರ್ಶನ್​ ಪ್ರಚಾರಕ್ಕೆ ಜೆಡಿಎಸ್​ ಕಾರ್ಯಕರ್ತರ ಆಕ್ರೋಶ

  BREAKING NEWS, News, Regional

  ಮೈಸೂರು:  ಸಿಎಂ ಪ್ರಚಾರ ಇಂದು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರಲಿರುವ ನಟ ದರ್ಶನ್​ಗೆ ಜೆಡಿಎಸ್​ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ ಪ್ರತಿಭಟನೆಗೆ ಮುಂದಾಗಿದ್ದಾರೆ. ಕಾವೇರಿ ಹೋರಾಟದಲ್ಲಿ ಬೆಂಬಲ ನೀಡದ ದರ್ಶನ್​ ಸಿಎಂ ಪ್ರಚಾರಕ್ಕೆ ಆಗಮಿಸುತ್ತಿರುವುದಕ್ಕೆ ನಾಗನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ‌ ಗ್ರಾಮ ಇದು. ದರ್ಶನ್ ಗೆ ಊರೊಳಗೆ ಬಿಡೊಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ದರ್ಶನ್​ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ನಟ ದರ್ಶನ್ ಚಾಮುಂಡೇಶ್ವರಿ ಕ್ಷೇತ್ರದ 33 ಹಳ್ಳಿಗಳಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದು, ಬೆಳಗ್ಗೆ 9 ಗಂಟೆಯಿಂದ ನಾಗನಹಳ್ಳಿಯಿಂದ  ಸಿದ್ದರಾಮಯ್ಯ ಪರ‌ ಮತಯಾಚನೆ […]

 • ಸಿಎಂ ಪರ ಪ್ರಚಾರ : ಪ್ರತಿಭಟನೆಯಿಂದ ದರ್ಶನ್ ಸ್ಥಳ ಬದಲು

  BREAKING NEWS, News, Regional

  ಮೈಸೂರು: ಪ್ರತಿಭಟನೆ ಕಿಚ್ಚು ಹೆಚ್ಚಾದ ಕಾರಣ ಸಿಎಂ ಪರ ಪ್ರಚಾರ ಕಣದಿಂದ ಚಾಲೆಂಜಿಗ್ ಸ್ಟಾರ್ ದರ್ಶನ್ ಸ್ಥಳ ಬದಲಾಯಿಸಿದ್ದಾರೆ.     ಚಾಮುಂಡೇಶ್ವರಿ ವಿದಾನಸಭಾ ಕ್ಷೇತ್ರದ ನಾಗನಹಳ್ಳಿ ಗ್ರಾಮಸ್ಥರು ನಟ ದರ್ಶನ್ ವಿರುದ್ಧ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ತಮ್ಮ ಪ್ರಚಾರ ಕಾರ್ಯಕ್ರಮವನ್ನು ಬೇರೆಡೆಗೆ ಬದಲಾಯಿಸಿದ್ದಾರೆ. ಸಿಎಂ ಪರವಾರವಾಗಿ ಪ್ರಚಾರಕ್ಕೆ ಬಾರಬೇಡಿ ಎಂದು ಜೆಡಿಎಸ್ ಬಾವುಟ ಹಿಡಿದು ನಾಗನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಬಂದ‌‌ ಪೊಲೀಸರು, ವಾಹನವನ್ನು ಊರಿನಿಂದ ಹೊರಕ್ಕೆ ಕಳುಹಿಸಿ ರಕ್ಷಣೆ ನಡೆಸಿದರು. ಸಿಎಂ ಸಿದ್ದರಾಮಯ್ಯ ರೈತರ ಸಮಸ್ಯೆಯನ್ನು […]

Back to Top

© 2015 - 2017. All Rights Reserved.