• Aircraft noise to be reduced by 70%: NASA

    Technology

    The noise generated by an aircraft can be brought down by almost 70 percent according to a NASA report. The US aviation administration had received multiple complaints regarding noise from aircraft. To address the issue, NASA analysed several experimental designs on various airframe components of a Gulfstream III research aircraft at the Armstrong Flight Research Center […]

  • ಅನ್ವರ್ ಕೊಲೆಗಾರರನ್ನು ಬಂಧಿಸಿ: ಶೋಭಾ ಕರಂದ್ಲಾಜೆ

    BREAKING NEWS, News, Regional, Top News

    ಚಿಕ್ಕಮಗಳೂರು:- ಚಿಕ್ಕಮಗಳೂರು ನಗರದಲ್ಲಿ ನಿನ್ನೆ ರಾತ್ರಿ ಹತ್ಯೆಯಾದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಅನ್ವರ್ ಅವರ ಕೊಲೆ ಆರೋಪಗಳನ್ನು ಕೂಡಲೇ ಬಂಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು. ಇಂದು ಬೆಳಿಗ್ಗೆ ಪೋಸ್ಟ್ ಮಾರ್ಟಮ್ ನಂತರ ಬಿಜೆಪಿ ಕಚೇರಿಗೆ ಅನ್ವರ್ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿಟಿ ರವಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ನೆರೆದಿದ್ದರು. ಈ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅನ್ವರ್, […]

  • ಚಿಕ್ಕಮಗಳೂರು; ಬಿಜೆಪಿ ನಗರ ಕಾರ್ಯದರ್ಶಿಯ ಭೀಕರ ಹತ್ಯೆ

    BREAKING NEWS, News, Regional, Top News

    ಚಿಕ್ಕಮಗಳೂರು: ಚಿಕ್ಕಮಗಳೂರಿನ ಗೌರಿ ಕಾಲುವೆಯಲ್ಲಿ ಬಿಜೆಪಿ ನಗರ ಕಾರ್ಯದರ್ಶಿಯ ಭೀಕರ ಕೊಲೆ ನಡೆದಿದೆ. ಗೌರಿ ಕಾಲುವೆಯ ಗುಡ್ ಮಾರ್ನಿಂಗ್‌ ಶಾಪ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಚಿಕ್ಕಮಗಳೂರು ನಗರ ಕಾರ್ಯದರ್ಶಿ ಅನ್ವರ್ ಹತ್ಯೆಗೀಡಾಗಿದ್ದಾರೆ. ಚಿಕ್ಕಮಗಳೂರು ನಗರದ ಉಪ್ಪಳಿ ನಿವಾಸಿ ಅನ್ವರ್‌ರನ್ನು ಬೈಕಿನಲ್ಲಿ ಬಂದ ಅಪರಿಚಿತರು ಐದು ಬಾರಿ ಚಾಕು ಇರಿದು ಕೊಲೆಗೈದಿದ್ದಾರೆ. ಹಳೆ ವೈಷಮ್ಯದ‌ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ಎದುರಾಗಿದೆ. ರಾತ್ರಿ 9:30 ರ ವೇಳೆ ಈ ಹತ್ಯೆ ಜರುಗಿದೆ. ಬಸವನಹಳ್ಳಿ ಪೊಲೀಸ್ […]

  • ಲೋಕಸಭಾ ಚುನಾವಣೆ; ಬಿಜೆಪಿ ಕೈ ತಪ್ಪಲಿದೆಯೇ ಮೈಸೂರು – ಕೊಡಗು‌ ಕ್ಷೇತ್ರ?

    BREAKING NEWS, News, Regional, Top News

    ಮೈಸೂರು: ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷಕ್ಕೂ ಕಡಿಮೆ ಅವಧಿಯಷ್ಟೇ ಉಳಿದಿದೆ. ಈಗಾಗಲೇ ರಾಜಕೀಯ ಲೆಕ್ಕಾಚಾರಗಳು ಎಲ್ಲಾ ಪಕ್ಷಗಳ ಪಡಸಾಲೆಯಲ್ಲೂ ಶುರುವಾಗಿದೆ. ತಡೆಯಿಲ್ಲದೆ ಓಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ನಿಲ್ಲಿಸುವುದು ಯಾವುದೇ ಪಕ್ಷಕ್ಕಾದರೂ ಏಕಾಂಗಿಯಾಗಿ ಅಸಾಧ್ಯ ಎಂಬ‌ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಈ ಮೊದಲು ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎಗಳ ಮಧ್ಯೆ ನೇರ ಹಣಾಹಣಿ ಇರುತ್ತಿದ್ದು, ಪ್ರಾದೇಶಿಕ ಪಕ್ಷಗಳು ಒಂದಾಗಿ ತೃತೀಯ ರಂಗದ ರಚನೆ ಮಾಡಿಕೊಂಡು ಕಣಕ್ಕಿಳಿಯುತ್ತಿದ್ದವು. ಆದರೆ ಈ‌ ಬಾರಿ ಕಾಂಗ್ರೆಸ್ […]

  • ಡೀಸೆಲ್ ಟ್ಯಾಂಕರ್ ಅಗ್ನಿಗಾಹುತಿ; ಓರ್ವ ಜೀವಂತ ದಹನ?

    BREAKING NEWS, News, Regional, Top News

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಿಂದ ಹೊಸಂಗಡಿಗೆ ತೆರಳುತ್ತಿದ್ದ ಡೀಸೆಲ್‌ ಟ್ಯಾಂಕರ್ ಗಿರಿಯಾಪುರ ಗ್ರಾಮದಲ್ಲಿ ಪಲ್ಟಿಯಾಗಿ ಬೆಂಕಿ ಹತ್ತಿಕೊಂಡಿದೆ. ಪರಿಣಾಮವಾಗಿ ಓರ್ವ ವ್ಯಕ್ತಿ ಸಜೀವ ದಹನ ಹೊಂದಿದ್ದಾನೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದ್ದು, ಟ್ಯಾಂಕರ್ ಜೊತೆ 5 ಮನೆಗಳೂ‌ ಬೆಂಕಿಗಾಹುತಿಯಾಗಿವೆ. ಟ್ಯಾಂಕರ್ ಬೆಂಕಿ ನಂದಿಸಲು ಸ್ಥಳೀಯರು ಸತತ ಪ್ರಯತ್ನ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕ್ಲೀನರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

  • ಉಜಿರೆ ಕಾಲೇಜಿಗೆ ಉತ್ಕಷ್ಟತ ಮಾನ್ಯತೆಯಿಂದ ಜವಾಬ್ದಾರಿ ಹೆಚ್ಚಿದೆ : ಡಾ| ಬಿ.ಯಶೋವರ್ಮ

    News, Regional

    ಮಂಗಳೂರು: ಇಂಡಿಯಾ ಟುಡೆ ನಿಯತಕಾಲಿಕೆಯು ದೇಶದ ಅತ್ಯುತ್ತಮ ಕಾಲೇಜಿಗಳ ಆಯ್ಕೆಯಲ್ಲಿ ಈಗ ಗ್ರಾಮೀಣ ಕಾಲೇಜುಗಳನ್ನು ಪರಿಗಣ ಸುತ್ತಿರುವುದು ಸ್ವಾಗತಾರ್ಹ ಬೆಳವಣ ಗೆ, ಪತ್ರಿಕೆಯ ಅತ್ಯತ್ತಮ ಕಾಲೇಜು ರ್ಯಾಕಿಂಗ್‍ನಲ್ಲಿ ಉಜಿರೆಯ ಕಾಲೇಜಿಗೆ ನೂರರ ಒಳಗೆ ಹಲವು ವಿಭಾಗದಲ್ಲಿ ಉತ್ಕ್ರಷ್ಟ ಸ್ಥಾನ ದೊರಕಿರುವುದು, ಗುಣಮಟ್ಟ ಕಾಯ್ದುಕೊಂಡು ಮುನ್ನಡೆಯಲು ನೈತಿಕ ಬೆಂಬಲ ಸಿಕ್ಕಂತಾಗಿದೆ ಎಂದು ಉಜಿರೆಯ ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೆಯ ಬೆಸ್ಟ್ ಕಾಲೇಜು ಸಮೀಕ್ಷೆಯಲ್ಲಿ ಉಜಿರೆ ಕಾಲೇಜಿಗೆ ಅತ್ಯುತ್ತಮ […]

  • ಮುಂದುವರಿದ ಮಳೆ; ಹಲವೆಡೆ ರಸ್ತೆ ಸಂಪರ್ಕ ಕಡಿತ

    BREAKING NEWS, News, Regional, Top News

    ಮಂಗಳೂರು: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗುರುವಾರ ರಾತ್ರಿಯಿಂದ ತೀವ್ರಗೊಂಡಿದೆ. ದಿಢೀರನೆ ರಭಸಗೊಂಡ ಮಳೆಯ ಪರಿಣಾಮವಾಗಿ ರಾಜ್ಯದ ಹಲವು ಪ್ರಮುಖ ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ಪ್ರಸಿದ್ಧ ತೀರ್ಥ ಕ್ಷೇತ್ರ ಶೃಂಗೇರಿಯಲ್ಲಿ ತುಂಗಾ ನದಿ ಅಪಾಯದ ಮಟ್ಟವನ್ನು ಮೀರಿ‌ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಭಕ್ತರು ಹಾಗೂ ಪ್ರವಾಸಿಗರು ಮಳೆಯಿಂದ ಪರಿತಪಿಸುವಂತಾಗಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿರಾಜಪೇಟೆ ಹಾಗೂ ಕೇರಳದ ರಸ್ತೆ ಸಂಪರ್ಕ ಕಡಿದು ಹೋಗಿದೆ. ನದಿ ತುಂಬಿ ಹರಿಯುತ್ತಿರುವ ಪರಿಣಾಮ ಸೇತುವೆ ಮುಳುಗಿ […]

Back to Top

© 2015 - 2017. All Rights Reserved.