ಬಿಗ್ ಬಾಸ್ ಫೈನಲ್’ಗೆ ಲಗ್ಗೆ ಇಟ್ಟ ಶಾಲಿನಿ, ಮೋಹನ್, ರೇಖಾ

Kannada News No Comments on ಬಿಗ್ ಬಾಸ್ ಫೈನಲ್’ಗೆ ಲಗ್ಗೆ ಇಟ್ಟ ಶಾಲಿನಿ, ಮೋಹನ್, ರೇಖಾ 89

ಬಿಗ್‌ಬಾಸ್‌ ರಿಯಾಲಿಟಿ ಶೋ ಮುಗಿಯಲು ಇನ್ನು ಕೇವಲ 2 ವಾರಗಳು ಮಾತ್ರ. ಈ ವೇಳೆ ಸಹಜವಾಗಿ ಬಿಗ್‌ಬಾಸ್‌ ಗೆಲ್ಲೊರ್ಯಾರು ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ.

ಸೋಮವಾರ ನಡೆದ ವಾರದ ಎಲಿಮಿಷನ್‌ ಪ್ರಕ್ರಿಯೆಯಲ್ಲಿ ಭುವನ್‌, ಕೀರ್ತಿ, ಪ್ರಥಮ್‌ ಎಲಿಮಿನೇಷನ್‌ಗೆ ನಾಮಿನೇಟ್‌ ಆದರು. ಈಗಾಗಲೇ ಶೀತಲ್‌ ಅವರಿಂದ ನೇರ ನಾಮಿನೇಟ್‌ ಆಗಿರುವ ಮಾಳವಿಕಾ ಸೇರಿ ಒಟ್ಟು ನಾಲ್ವರು ಬಿಗ್‌‌ಬಾಸ್‌ನಿಂದ ಎಮಿನೇಷನ್‌ಗೆ ನಾಮಿನೇಟ್‌ ಆಗಿದ್ದಾರೆ. ಹೀಗಾಗಿ   ರೇಖಾ, ಶಾಲಿನಿ ಹಾಗೂ ಮೋಹನ್‌ ಫೈನಲ್’ಗೆ ಲಗ್ಗೆ ಇಟ್ಟಿದ್ದಾರೆ.

ಬಿಗ್‌‌ಬಾಸ್‌ ಕೂಡ ಫಿನಾಲೆಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂದು ನಡೆದ ಚರ್ಚೆ ವೇಳೆ ಪ್ರಥಮ್‌ ಹಾಗೂ ಭುವನ್‌ ಅವರ ನಡುವೆ ನಡೆದ ವಾಕ್ ಸಮರದ ನಂತರ ಬಿಗ್‌ಬಾಸ್‌ ಎಲ್ಲರ ಒಪಿನಿಯನ್‌ಗಳನ್ನು ಕೇಳಿದ್ದಾರೆ. ನಂತರ ಈ ವಾರದ ಎಲಿಮಿನೇಷನ್‌ಗೆ ನಾಮಿನೇಷನ್‌ ಆರಂಭವಾಗಿತು.

Related Articles

Leave a comment

Back to Top

© 2015 - 2017. All Rights Reserved.