ಕೇರಳದ ಸಚಿವ ಹಾಗೂ ಶಾಸಕರಿಂದ ಶೃಂಗೇರಿ ಶ್ರೀಗಳಿಗೆ ಅಗೌರವ

Kannada News, National, News 5 Comments on ಕೇರಳದ ಸಚಿವ ಹಾಗೂ ಶಾಸಕರಿಂದ ಶೃಂಗೇರಿ ಶ್ರೀಗಳಿಗೆ ಅಗೌರವ 302
ತಿರುವನಂತಪುರಂ : ಕೇರಳದ ತಿರುವನಂತಪುರ ಸಮೀಪದ ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ವಿಧುಶೇಖರ ಭಾರತೀ ಮಹಾ ಸ್ವಾಮೀಜಿಯವರಿಗೆ ಕೇರಳದ ಸಚಿವ ಹಾಗೂ ಶಾಸಕರಿಂದ ಅವಮಾನ ನಡೆದಿದೆ ಎನ್ನಲಾಗಿದೆ.
ಸ್ವಾಮೀಜಿ ಅವರಿಗೆ ಮೀಸಲಾದ ಆಸನದಲ್ಲಿ ಆಸೀನರಾಗಲು ಬಿಡದೆ ಅವರ ಆಸನವನ್ನು ಕೇರಳದ ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಮತ್ತು ಕಾಂಗ್ರೆಸ್  ಶಾಸಕ  ಶಿವಕುಮಾರ್ ವೇದಿಕೆಯಿಂದ ತೆಗೆದು ಶ್ರೀಗಳಿಗೆ ಅವಮಾನ ಮಾಡಿದ ಬಗ್ಗೆ ಮಲಯಾಳಂ ಪತ್ರಿಕೆಯಲ್ಲಿ ವರದಿಯಾಗಿದೆ.  ಈ   ಕೀಳು ಮಟ್ಟದ ವರ್ತನೆಯನ್ನ ಮಾಡಿದ್ದು ಹಾಗೂ ಕೇರಳದ  ಮುಖ್ಯಮಂತ್ರಿ ಈ ಅವಮಾನಕಾರಿ ಘಟನೆಯ ಬಗ್ಗೆ  ಶೃಂಗೇರಿ ಸಂಸ್ಥಾನದ ಸ್ವಾಮೀಜಿಯವರ ಕ್ಷಮೆ ಯಾಚಿಸಬೇಕೆಂದು ಶ್ರೀ ಮಠದ ಭಕ್ತರು ಆಗ್ರಹಿಸಿದ್ದಾರೆ.
ಅಲ್ಲದೇ, ಜಗದ್ಗುರುಗಳು ಕೂಡಾ ವೇದಿಕೆ ಏರದೇ ವಾಪಸ್ ಆಗಿದ್ದು, ಈ ಘಟನೆಯ ವಿರುಧ್ಧ ಮಠದ ಭಕ್ತರು ಆಕ್ರೋಶಗೊಂಡಿದ್ದಾರೆ.
ಈ ಬಗ್ಗೆ ಫೇಸ್ಬುಕ್’ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ಈ ಬಗ್ಗೆ ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳು ಸ್ವಾಮೀಜಿಗಳವರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

Related Articles

5 Comments

 1. Subrahmanya June 13, 2017 at 10:57 pm

  Very sad. Kerala government should apologies for the mistake.

 2. Sunil June 14, 2017 at 6:26 am

  ಕೇರಳದ ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಮತ್ತು ಕಾಂಗ್ರೆಸ್ ಶಾಸಕ ಶಿವಕುಮಾರ್ uneducated….

 3. Savithri M N June 14, 2017 at 11:43 am

  Mistakes made to God after some time by praying to God to forgive God may forgive but To Jagadguru it is not forgivable. The insult / hurt undergone by Jagadguru will definitely make them suffer which cannot be curable for those persons responsible for this.

 4. Arathi June 14, 2017 at 3:25 pm

  It’s a grate insult to Jagadguru.The people who have done this grate mistake God will definitely punish them still the Kerala government and the people who are responsible for this grate sin soulld be under Jagadguru’s feet

 5. Arti June 14, 2017 at 3:27 pm

  It’s a greatinsult to Jagadguru.The people who have done this great mistake God will definitely punish them still the Kerala government and the people who are responsible for this great sin should be under Jagadguru’s feet.

Leave a comment

Back to Top

© 2015 - 2017. All Rights Reserved.