ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರ್’ನಿಂದ ದಾಳಿ

BREAKING NEWS, Crime No Comments on ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರ್’ನಿಂದ ದಾಳಿ 10
ಉಳ್ಳಾಲ : ಮಂಗಳೂರಿನ ಉಳ್ಳಾಲದ ಕುತ್ತಾರು ರಾಣಿಪುರ ಎಂಬಲ್ಲಿ ಯುವಕನ ಮೇಲೆ ಅಪರಿಚಿತರು ತಲವಾರಿನಿಂದ ದಾಳಿ ಮಾಡಿದ್ದಾರೆ. ದಾಳಿಗೊಳಗಾದ ಯುವಕನನ್ನು ಚಿರಂಜೀವಿ (24) ಎಂದು ಗುರುತಿಸಲಾಗಿದೆ.
ಚಿರಂಜೀವಿ ಬೈಕಿನಲ್ಲಿ ಚಲಿಸುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ತಲೆಗೆ ತಲವಾರಿನಿಂದ ಹಲ್ಲೆ ಮಾಡಿದ್ದಾರೆ. ಯುವಕನನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Leave a comment

© 2015 - 2017. All Rights Reserved.

Back to Top