ಇದು ದುರಂತವಲ್ಲ, ’ಹತ್ಯಾಕಾಂಡ’: ಕೈಲಾಸ್ ಸತ್ಯಾರ್ಥಿ

BREAKING NEWS, Mysore Dasara 2015, National No Comments on ಇದು ದುರಂತವಲ್ಲ, ’ಹತ್ಯಾಕಾಂಡ’: ಕೈಲಾಸ್ ಸತ್ಯಾರ್ಥಿ 50

ಲಖನೌ: ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಅವರು ಟ್ವಿಟ್ ಒಂದನ್ನು ಮಾಡಿದ್ದು ಉತ್ತರ ಪ್ರದೇಶದ ಗೋರಖಪುರ ಬಿ.ಆರ್.ಡಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ನವಜಾತ ಶಿಶುಗಳು ಮೃತಪಟ್ಟಿರುವ ಪ್ರಕರಣದ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಇದೊಂದು ಹತ್ಯಾಕಾಂಡ ಎಂದು ಟ್ವಿಟ್ ಮಾಡಿದ್ದಾರೆ.

ಈ ಘಟನೆಯಲ್ಲಿ 30 ಮಕ್ಕಳು ಆಮ್ಲಜನಕ ಕೊರತೆ ಯಿಂದಾಗಿ ಸಾವಿಗೀಡಾಗಿದ್ದಾರೆ. ಇದು ದುರಂತವಲ್ಲ, ಹತ್ಯಾಕಾಂಡ. ಇದು ನಮ್ಮ ಮಕ್ಕಳಿಗೆ 70 ವರ್ಷಗಳಲ್ಲಿ ದೊರೆತ ಸ್ವಾತಂತ್ರ್ಯವೇ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲಹೆ ನೀಡಿ ಟ್ವಟ್ ಮಾಡಿದ್ದು’ ಈ ವಿಚಾರದಲ್ಲಿ ನೀವು ನಿರ್ಣಾಯಕವಾದ ತೀರ್ಮಾನ ಕೈಗೊಳ್ಳುವುದರಿಂದ ದಶಕಗಳಿಂದ ವೈದ್ಯಕೀಯ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ಸರಿಪಡಿಸಿ, ಇಂತಹ ಮತ್ತಷ್ಟು ದುರಂತಗಳಾಗುವುದನ್ನು ತಪ್ಪಿಸಬಹುದು’ ಎಂದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.