ಸಣ್ಣ ಕಥೆಗಳ ಲೇಖಕನಿಗೆ 2017ನೇ ಸಾಲಿನ ಮ್ಯಾನ್ ಬುಕರ್ ಪ್ರಶಸ್ತಿ

International, Kannada News No Comments on ಸಣ್ಣ ಕಥೆಗಳ ಲೇಖಕನಿಗೆ 2017ನೇ ಸಾಲಿನ ಮ್ಯಾನ್ ಬುಕರ್ ಪ್ರಶಸ್ತಿ 49

ಅಮೆರಿಕದ ಸಣ್ಣ ಕಥೆಗಳ ಲೇಖಕ ಜಾರ್ಜ್ ಸೌಂದರ್ಸ್ 2017ನೇ ಸಾಲಿನ ಮ್ಯಾನ್ ಬುಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಾರ್ಜ್ ಸೌಂದರ್ಸ್ ಬರೆದ ಕಾದಂಬರಿ ‘ಲಿಂಕನ್ ಇನ್ ದಿ ಬರ್ಡೊ‘(Lincoln in the Bardo)ಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಈ ಕಾದಂಬರಿಯು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರನ್ನು ಕುರಿತಾಗಿದೆ.

Related Articles

Leave a comment

Back to Top

© 2015 - 2017. All Rights Reserved.