ಜಿಯೋನಿಂದ ಬೆಲೆ ಏರಿಕೆಯ ಹೋಸ ಪ್ಲಾನ್ ಘೋಷಣೆ..!

Automobile, Kannada News, National No Comments on ಜಿಯೋನಿಂದ ಬೆಲೆ ಏರಿಕೆಯ ಹೋಸ ಪ್ಲಾನ್ ಘೋಷಣೆ..! 23

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮೂಡಿಸಿದ್ದ ರಿಲಯನ್ಸ್ ಜಿಯೋ ನೂತನ ಟ್ಯಾರಿಫ್ ಪ್ಲ್ಯಾನ್‌ಗಳನ್ನುಕೆ ಘೋಷಿಸಿದ್ದು, ನೂತನ ಆಫರ್‌ಗಳ ರಿಲಯನ್ಸ್ ಜಿಯೋ 4ಜಿ ಡೇಟಾ ಸೇವೆಯಲ್ಲಿ ಶೇಕಡಾ 15ರಷ್ಟು ಬೆಲೆ ಏರಿಕೆ ಕಂಡುಬಂದಿದೆ.

ಜಿಯೋವಿನ ಅತ್ಯುತ್ತಮ ಪ್ಲಾನ್ ಎಂದು ಜನಪ್ರಿಯವಾಗಿರುವ 84 ದಿನಗಳು ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಸೇವೆಗಳ ಬಲೆ ಮೊದಲು 309ರೂ, ನಂತರ 399ರೂ ಹಾಗೂ ಪ್ರಸ್ತುತ 459ರೂಪಾಯಿಗಳಿಗೆ ಏರಿಕೆಯಾಗಿದೆ.

Related Articles

Leave a comment

Back to Top

© 2015 - 2017. All Rights Reserved.