ಉಜಿರೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೋದಿ; ವೀರೇಂದ್ರ ಹೆಗ್ಗಡೆಗೆ ಶ್ಲಾಘನೆ

BREAKING NEWS, Kannada News, News, Regional No Comments on ಉಜಿರೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೋದಿ; ವೀರೇಂದ್ರ ಹೆಗ್ಗಡೆಗೆ ಶ್ಲಾಘನೆ 160

ಉಜಿರೆ: ದಕ್ಷಿಣ ಕನ್ನಡದ ಉಜಿರೆಗೆ ರೂಪೇ ಕಾರ್ಡ್ ಹಾಗೂ‌ ಲಾಭಾಂಶ ಹಂಚಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಜತೆಗೆ ಕನ್ನಡದಲ್ಲಿ ಮಾತನಾಡಿದರು.

“ನನ್ನ ಆತ್ಮೀಯ ಬಂಧುಗಳಿಗೆ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು” ಎಂದು ಮೋದಿ ತನ್ನ ಮಾತುಗಳನ್ನು ಆರಂಭಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಕಾರ್ಯಗಳನ್ನು ಅವರು ವೇದಿಕೆಯಲ್ಲಿ ಶ್ಲಾಘಿಸಿದರು. ಧರ್ಮ ಕಾರ್ಯಗಳನ್ನು ನಡೆಸುತ್ತಿರುವ ವೀರೇಂದ್ರ ಹೆಗ್ಗಡೆಯವರನ್ನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಸನ್ಮಾನಿಸಲು ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ವೀರೇಂದ್ರ ಹೆಗ್ಗಡೆಯವರನ್ನು ನಿಷ್ಕಾಮ ಕರ್ಮಯೋಗಿ ಎಂದು ಅವರು ಶ್ಲಾಘಿಸಿದರು.

Related Articles

Leave a comment

Back to Top

© 2015 - 2017. All Rights Reserved.