ಎಂಟು ಎಕರೆ ಹತ್ತಿಗೆ ಬೆಂಕಿ ಅಪಾರ ಹಾನಿ

Kannada News, Regional No Comments on ಎಂಟು ಎಕರೆ ಹತ್ತಿಗೆ ಬೆಂಕಿ ಅಪಾರ ಹಾನಿ 61

ಸಿಂದಗಿ: ತಾಲೂಕಿನ ಮೋರಟಗಿ ಗ್ರಾಮದ ಮನೆಯೊಂದರಲ್ಲಿ ತುಂಬಿದ್ದ ಹತ್ತಿಗೆ ಬೆಂಕಿ ಬಿದ್ದ ಪರಿಣಾಮವಾಗಿ ಹಾನಿಗೀಡಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ರೈತ ಮಿಠ್ಠೇಸಾಬ ಹುಸೇನಸಾಬ ಸಾಸಾಬಾಳ ಅವರು ತನ್ನ ತೋಟದ 8 ಎಕರೆಯಲ್ಲಿ ಬೆಳೆದ ಹತ್ತಿಯನ್ನು ತನ್ನ ಮನೆಯ ಮೂರು ಕೋಣೆಯಲ್ಲಿ ತುಂಬಿ ಇಟ್ಟಿದ್ದರು. ಮಧ್ಯಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ವರದಿ: ಮಲ್ಲಿಕಾರ್ಜುನ ಅಲ್ಲಾಪುರ ವಿಜಯಪುರ

Related Articles

Leave a comment

Back to Top

© 2015 - 2017. All Rights Reserved.