ಬಾವಿಯಲ್ಲಿ ಮುಳುಗಿ ಬಾಲಕ ಸಾವು

Crime, Kannada News, Regional No Comments on ಬಾವಿಯಲ್ಲಿ ಮುಳುಗಿ ಬಾಲಕ ಸಾವು 59

ಸಿಂದಗಿ: ಈಜಲು ತೆರಳಿದ್ದ ಬಾಲಕ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಘಟನೆ ನಡೆದಿದೆ.

ಪ್ರಕಾಶ ಅಶೋಕ ಕೆಂಚಗೊಂಡ(10) ಎಂಬಾತನ ಮೃತ ದುರ್ದೈವಿ. ಬಾಲಕನ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದ್ದು, ಸಿಂದಗಿ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

ವರದಿ: ಮಲ್ಲಿಕಾರ್ಜುನ ಅಲ್ಲಾಪೂರ ವಿಜಯಪೂರ

Related Articles

Leave a comment

Back to Top

© 2015 - 2017. All Rights Reserved.