ಜಗತ್ತಿನಾದ್ಯಂತ 60% ವಾಟ್ಸ್’ಅಪ್ ಹ್ಯಾಂಗ್

BREAKING NEWS, International, Kannada News, Top News No Comments on ಜಗತ್ತಿನಾದ್ಯಂತ 60% ವಾಟ್ಸ್’ಅಪ್ ಹ್ಯಾಂಗ್ 48

ಲಂಡನ್: ಸಾಮಾಜಿಕ ಜಾಲತಾಣವಾದ ವಾಟ್ಸ್’ಆಪ್ ಜಗತ್ತಿನಾದ್ಯಂತ ಕೆಲಸ ಮಾಡದೆ ಸ್ಥಗಿತಗೊಂಡಿದೆ. ವಾಟ್ಸ್ ಅಪ್ ಸರ್ವರ್ ಕ್ರ್ಯಾಶ್ ಆಗಿರುವ ಹಿನ್ನಲೆಯಲ್ಲಿ ವಾಟ್ಸ್ ಅಪ್ ಮೆಸೆಂಜರ್ ಸೇವೆ ಸ್ಥಗಿತಗೊಂಡಿದೆ.

ಜಗತ್ತಿನ ಶೇ.60% ಮಂದಿ ವಾಟ್ಸ್ ಅಪ್’ನಲ್ಲಿ ಮೆಸೇಜ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ವಾಟ್ಸ್ ಅಪ್ ಬಳಕೆದಾರರು ಕಂಗಾಲಾಗಿದ್ದಾರೆ.

ಭಾರತ, ಸಿಂಗಾಪುರ್, ಲಂಡನ್, ಜರ್ಮನಿ ಸೇರಿದಂತೆ ಬಹುತೇಕ ದೇಶದಲ್ಲಿ ವಾಟ್ಸ್ ಅಪ್ ಕೈಕೊಟ್ಟಿದೆ. ಬಳಕೆದಾರರು ಕ್ಷಮೆ ಕೋರಿರುವ ವಾಟ್ಸ್ ಅಪ್ ಸಂಸ್ಥೆ, ಈ ಕುರಿತು ತಂತ್ರಜ್ಞರು ಕೆಲಸ ಮಾಡುತ್ತಿರವುದಾಗಿ ಸಂಸ್ಥೆ ಹೇಳಿಕೊಂಡಿದೆ.

Related Articles

Leave a comment

Back to Top

© 2015 - 2017. All Rights Reserved.