ಅರ್ಜುನ್‌ ಸರ್ಜಾ ಪುತ್ರಿಯ ಮೊದಲ ಕನ್ನಡ ಚಿತ್ರದ ಟೀಸರ್ ರಿಲೀಸ್

Entertainment, Kannada News No Comments on ಅರ್ಜುನ್‌ ಸರ್ಜಾ ಪುತ್ರಿಯ ಮೊದಲ ಕನ್ನಡ ಚಿತ್ರದ ಟೀಸರ್ ರಿಲೀಸ್ 18

ಸಿನಿಮಾ: ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್‌ ಅಭಿನಯದ ಮೊದಲ ಕನ್ನಡ ಚಿತ್ರ ‘ಪ್ರೇಮ ಬರಹ’ ಟೀಸರ್ ರಿಲೀಸ್ ಆಗಿದೆ.

ಟೀಸರ್‌ ಸೂಪರ್‌ ಆಗಿದ್ದು, ಚಿತ್ರದಲ್ಲಿ ಚಂದನ್‌ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಸ್ವತಃ ಅರ್ಜುನ್‌ ಸರ್ಜಾ ಅವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಬರೆದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.