ಕಿಡಂಬಿ ಶ್ರೀಕಾಂತ್ ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಪ್ರಣೋಯ್

Kannada News, Sports No Comments on ಕಿಡಂಬಿ ಶ್ರೀಕಾಂತ್ ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದ ಪ್ರಣೋಯ್ 17

ನವದೆಹಲಿ: 82ನೇ ಹಿರಿಯರ ಬ್ಯಾಡ್ಮಿಂಟನ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ವಿಶ್ವದ ನಂಬರ್ 2 ಆಟಗಾರ ಕಿಡಂಬಿ ಶ್ರೀಕಾಂತ್ ಅವರನ್ನು ಸೋಲಿಸಿ ಎಚ್ಎಸ್ ಪ್ರಣೋಯ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. 

ಇಂದು ನಾಗಪುರದಲ್ಲಿ ನಡೆದ 82ನೇ ಹಿರಿಯರ ಬ್ಯಾಡ್ಮಿಂಟನ್ ರಾಷ್ಟ್ರೀಯ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಕೇರಳ ಮೂಲಕ ಪ್ರಣೋಯ್ ಕಿಡಂಬಿ ಶ್ರೀಕಾಂತ್ ಅವರ ವಿರುದ್ಧ 21-15, 16-21, 21-7 ಸೆಟ್ ಗಳಿಂದ ಜಯಗಳಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.