ಮತ್ತೆ ಶಿವಗಾಮಿಯಾಗಿ ಬಣ್ಣ ಹಚ್ಚಲಿದ್ದಾರೆ ರಮ್ಯಾಕೃಷ್ಣ..!

Entertainment, Kannada News No Comments on ಮತ್ತೆ ಶಿವಗಾಮಿಯಾಗಿ ಬಣ್ಣ ಹಚ್ಚಲಿದ್ದಾರೆ ರಮ್ಯಾಕೃಷ್ಣ..! 21

ಸಿನಿಮಾ: ನಟಿ ರಮ್ಯಾಕೃಷ್ಣ ಅವರು ಬಾಹುಬಲಿ ಚಿತ್ರದಲ್ಲಿ ಖಡಕ್ಕಾಗಿ ನಟಿಸಿ ಗಮನ ಸೆಳೆದಿದ್ದ “ಶಿವಗಾಮಿ” ಪಾತ್ರ ಮಾತ್ರ ಯಾರು ಮರೆಯೋದಿಕ್ಕೆ ಸಾಧ್ಯವಿಲ್ಲ.

ಈಗ್ಯಾಕೆ ಈ ವಿಷ್ಯ ಅನ್ಕೊಂಡ್ರಾ..?​ ಕನ್ನಡದಲ್ಲಿ “ಶಿವಗಾಮಿ” ಹೆಸರಿನಲ್ಲಿ ಹೊಸ ಚಿತ್ರದೊಂದು ಸೆಟ್ಟೇರುತ್ತಿದ್ದು, ನಟಿ ರಮ್ಯಾಕೃಷ್ಣ ಅವರೇ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಮಧು ಆಕ್ಷನ್​ ಕಟ್​ ಹೇಳ್ಳುತ್ತಿದ್ದು, ತೆಲುಗಿನ ಗಂಗಪಟ್ಟಂ ಶ್ರೀಧರ್‌ ನಿರ್ಮಾಣ ಮಾಡುತ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.