ಟ್ವಿಟರ್‌ನಲ್ಲಿ ಇನ್ನುಮುಂದೆ 280 ಅಕ್ಷರಗಳ ಸಂದೇಶ

International, Kannada News No Comments on ಟ್ವಿಟರ್‌ನಲ್ಲಿ ಇನ್ನುಮುಂದೆ 280 ಅಕ್ಷರಗಳ ಸಂದೇಶ 16

ನವದೆಹಲಿ: ಟ್ವಿಟರ್‌ನಲ್ಲಿ ಸಂದೇಶ ಕಳುಹಿಸಲು ಇದ್ದ ಮಿತಿಯನ್ನು 140 ರಿಂದ 280 ಅಕ್ಷರಗಳಿಗೆ ಹೆಚ್ಚಿಸಲಾಗಿದೆ. ಜಾಗತಿಕವಾಗಿ ಬಹುತೇಕ ಭಾಷೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.

ಭಾರತದಲ್ಲಿ ಕನ್ನಡ, ಹಿಂದಿ, ಬಂಗಾಳಿ, ಗುಜರಾತಿ, ಮರಾಠಿ, ತಮಿಳು ಭಾಷೆಗಳ ಬಳಕೆದಾರರಿಗೂ ಈ ಸೌಲಭ್ಯ ಕಲ್ಪಿಸಲಾಗಿದೆ. ಕೆಲ ದಿನಗಳ ಹಿಂದೆಯೇ ಆಯ್ದ ಬಳಕೆದಾರರಿಗೆ ಟ್ವಿಟರ್ ಈ ಸೌಲಭ್ಯ ಕಲ್ಪಿಸಿತ್ತು. ಅದನ್ನು ಇದೀಗ ಎಲ್ಲಾ ಗ್ರಾಹಕರಿಗೂ ವಿಸ್ತರಿಸಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.