ಚಿತ್ರರಂಗಕ್ಕೆ ತೂಗುದೀಪ್ ಕುಟುಂಬದಿಂದ ಮತ್ತೊಬ್ಬನ ಎಂಟ್ರಿ..!

Entertainment, Kannada News No Comments on ಚಿತ್ರರಂಗಕ್ಕೆ ತೂಗುದೀಪ್ ಕುಟುಂಬದಿಂದ ಮತ್ತೊಬ್ಬನ ಎಂಟ್ರಿ..! 7

ಸಿನಿಮಾ: ತೂಗುದೀಪ ಕುಟುಂಬದಿಂದ ಚಿತ್ರರಂಗಕ್ಕೆ ಮತ್ತೊಂದು ಎಂಟ್ರಿಯಾಗುತ್ತಿದೆ. ಆತನ ಹೆಸರು ಮನೋಜ್. ದರ್ಶನ್ ಜೊತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಮನೋಜ್ ಸಿನಿಮಾರಂಗದಲ್ಲಿ ನಾಯಕನಾಗಿ ಅಭಿನಯಿಸುವುದಕ್ಕೆ ತಯಾರಿ ನಡೆಸುತ್ತಿದ್ದಾರೆ.

ದರ್ಶನ್ ಜೊತೆಯಲ್ಲಿ ಈಗಾಗಲೆ ‘ಚಕ್ರವರ್ತಿ’ ಹಾಗೂ ‘ಅಂಬರೀಶ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಮನೋಜ್ ದರ್ಶನ್ ಅವರ ಸಹೋದರ ಸಂಬಂಧಿ. ಸದ್ಯ ಕೇಳಿ ಬರುತ್ತಿರುವ ವಿಷಯವೆಂದರೆ, ಅರವಿಂದ್ ಕೌಶಿಕ್ ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ ಎಂದು ಹೇಲಾಗುತ್ತಿದೆ.

Related Articles

Leave a comment

Back to Top

© 2015 - 2017. All Rights Reserved.