ಧಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ನಮಿತಾ: ಇದೇ ತಿಂಗಳು ನಡೆಯಲಿದೆ ಮದುವೆ

Entertainment, Kannada News No Comments on ಧಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ನಮಿತಾ: ಇದೇ ತಿಂಗಳು ನಡೆಯಲಿದೆ ಮದುವೆ 10

ಚೆನ್ನೈ: ಇದೇ 24ರಂದು ಕಾಲಿವುಡ್, ಸ್ಯಾಂಡಲ್‍ವುಡ್ ನಟಿ ನಮಿತಾ ಮದುವೆಯಾಗಲಿದ್ದಾರೆ. ನಾನು ವೀರೇಂದ್ರ ಚೌಧರಿ ಅವರನ್ನು ಮದುವೆಯಾಗುತ್ತೇನೆ ಎಂದು ಸ್ವತಃ ನಮಿತಾ ಅವರೆ ಹೇಳಿದ್ದಾರೆ.

ನಮಿತಾ ಗೆಳತಿ, ತಮಿಳು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರೈಜಾ ವಿಲ್ಸನ್ ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಈ ವಿಡಿಯೋದಲ್ಲಿ ನಮಿತಾ ತಾನು ಮದುವೆಯಾಗುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ವೀರೇಂದ್ರ ಚೌಧರಿ ಮಾಡೆಲ್, ಮತ್ತು ಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ

Related Articles

Leave a comment

Back to Top

© 2015 - 2017. All Rights Reserved.