ಡ್ಯೂಟಿ ಟೈಮ್ ಮುಗೀತು ಅಂತ ರನ್‌ವೇನಲ್ಲಿಯೇ ವಿಮಾನ ಬಿಟ್ಟುಹೋದ ಈ ಪೈಲಟ್

Kannada News, National, Top News No Comments on ಡ್ಯೂಟಿ ಟೈಮ್ ಮುಗೀತು ಅಂತ ರನ್‌ವೇನಲ್ಲಿಯೇ ವಿಮಾನ ಬಿಟ್ಟುಹೋದ ಈ ಪೈಲಟ್ 12

ಜೈಪುರ: ಇನ್ನೇನು ಆ ವಿಮಾನವು ಜೈಪುರದಿಂದ ದಿಲ್ಲಿಗೆ ಹೊರಡಬೇಕಾಗಿತ್ತು. ಪ್ರಯಾಣಿಕರೆಲ್ಲರು ಸಿದ್ಧರಾಗಿ ಕೂತಿದ್ದರು. ಆದರೆ ವಿಮಾನ ಟೇಕ್‌ ಆಫ್ ಆಗಲೇ ಇಲ್ಲ.

ಡ್ಯೂಟಿ ಅವಧಿ ಮುಗಿಯಿತೆಂದು ಏರ್ ಇಂಡಿಯಾ ಪೈಲಟ್ ಒಬ್ಬ ವಿಮಾನವನ್ನು ರನ್‌ವೇನಲ್ಲಿಯೇ ಬಿಟ್ಟು ಹೊರಟು ಹೋಗಿರುವ ಪ್ರಸಂಗವು ಜೈಪುರನಲ್ಲಿ ನಡೆದಿದ್ದು, ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ ಕಾರಣ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 40 ಪ್ರಯಾಣಿಕರು ಪೈಲೆಟ್ ನಡೆಯಿಂದ ಪರದಾಡುವ ಪರಿಸ್ಥಿತಿ ಬಂದೊದಗಿತ್ತು.

Related Articles

Leave a comment

Back to Top

© 2015 - 2017. All Rights Reserved.