ಮತ್ತೊಂದು ದಾಖಲೆ ಮಾಡಿದ ಚೇತೇಶ್ವರ್ ಪೂಜಾರ

Kannada News, Sports No Comments on ಮತ್ತೊಂದು ದಾಖಲೆ ಮಾಡಿದ ಚೇತೇಶ್ವರ್ ಪೂಜಾರ 17

ರಾಜ್‌’ಕೋಟ್: ಗುಜರಾತ್ ವಿರುದ್ಧದ ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‌’ನಲ್ಲಿ ಚೇತೇಶ್ವರ್ ಪೂಜಾರ 182 ರನ್ ಗಳಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌’ನಲ್ಲಿ ಪೂಜಾರ 21 ಬಾರಿ 150ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪೂಜಾರ ಮೂರು ಬಾರಿ 300ಕ್ಕೂ ಹೆಚ್ಚು ರನ್, 9 ಬಾರಿ 200ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.