ಬಾಹುಬಲಿಯ ಈ ದಾಖಲೆಯನ್ನು ಮುರಿದ `ಟೈಗರ್ ಜಿಂದಾ ಹೈ`

Entertainment, Kannada News, Top News No Comments on ಬಾಹುಬಲಿಯ ಈ ದಾಖಲೆಯನ್ನು ಮುರಿದ `ಟೈಗರ್ ಜಿಂದಾ ಹೈ` 12

ಮುಂಬೈ: ದಾಖಲೆಗಳು ಇರೋದೇ ಮುರಿಯೋದಕ್ಕೆ ಎಂಬ ಮಾತಿದೆ. ಭಾರತೀಯ ಸಿನಿ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಬಾಹುಬಲಿ-2 ಸಿನಿಮಾದ ದಾಖಲೆಯೊಂದನ್ನು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಟನೆಯ `ಟೈಗರ್ ಜಿಂದಾ ಹೈ’ ಸಿನಿಮಾ ಬ್ರೇಕ್ ಮಾಡಿದೆ.

ಹೌದು. ನವೆಂಬರ್ 6, ಸೋಮವಾರದಂದು ಟೈಗರ್ ಜಿಂದಾ ಹೈ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡು ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಕೇವಲ ಐದು ದಿನಗಳಲ್ಲಿ ಯೂಟ್ಯೂಬ್ ನಲ್ಲಿ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಲೈಕ್ ಪಡೆದಿದೆ. ಬಾಹುಬಲಿ-2 ಸಿನಿಮಾದ ಹಿಂದಿ ಅವತರಣಿಕೆಯ ಟ್ರೇಲರ್ ಇದೂವರೆಗೂ 5 ಲಕ್ಷ 41 ಸಾವಿರ ಲೈಕ್ ಪಡೆದಿದೆ. ಮಾರ್ಚ್ 15ರಂದು ರಿಲೀಸ್ ಆಗಿದ್ದ ಬಾಹುಬಲಿ ಅಂದಿನಿಂದ ಇಂದಿನವರೆಗೂ 541K ಲೈಕ್ಸ್ ಪಡೆದಿದೆ.

Related Articles

Leave a comment

Back to Top

© 2015 - 2017. All Rights Reserved.