‘ನೀನು ಸೂಪರ್‌ ಸ್ಟಾರ್‌ ಇರಬಹುದು, ಆದ್ರೆ ಆಲಿಬಾಗ್‌ ನಿಂದಲ್ಲ: ನಟ ಶಾರುಖ್ ಖಾನ್‌ಗೆ ಬೈದ ಎಂಎಲ್‌ಸಿ

Entertainment, Kannada News, National No Comments on ‘ನೀನು ಸೂಪರ್‌ ಸ್ಟಾರ್‌ ಇರಬಹುದು, ಆದ್ರೆ ಆಲಿಬಾಗ್‌ ನಿಂದಲ್ಲ: ನಟ ಶಾರುಖ್ ಖಾನ್‌ಗೆ ಬೈದ ಎಂಎಲ್‌ಸಿ 8

ಅಲಿಬಾಗ್: ಹುಟ್ಟುಹಬ್ಬದ ಆಚರಣೆಗೆಂದು ಅಲಿಬಾಗ್‌ಗೆ ತೆರಳಿ ವಿಹಾರ ನೌಕೆಯಲ್ಲಿ ಶಾರುಖ್‌ ಖಾನ್‌ ವಿಹರಿಸುತ್ತಿದ್ದರು. ಇದೇ ವೇಳೆ ಎಂಎಲ್‌ಸಿ ಜಯಂತ್‌ ಪಾಟೀಲ್‌ ಅವರು ರಾಯ್‌ಘಡ್‌ನ‌ ಕೊಲಾಬಾದಲ್ಲಿರುವ ನಿವಾಸಕ್ಕೆ ತೆರಳಲು ಸ್ಥಳಕ್ಕಾಗಮಿಸಿದ್ದಾರೆ.

ಶಾರುಖ್‌ರಿಂದಾಗಿ ಪಾಟೀಲ್‌ ಪ್ರಯಾಣಿಸಬೇಕಾಗಿದ್ದ ಬೋಟ್‌ ಬರುವುದು ವಿಳಂಬವಾಯಿತು. ಇದರಿಂದ ನೌಕೆ ಏರುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಪಾಟೀಲ್‌ ಶಾರುಖ್‌ ವಿರುದ್ಧ ಸಿಡಿಮಿಡಿಗೊಂಡು ‘ನೀನು ಸೂಪರ್‌ ಸ್ಟಾರ್‌ ಇರಬಹುದು, ಆದ್ರೆ ಆಲಿಬಾಗ್‌ ನಿಂದಲ್ಲ ಎಂದಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.