ಬೀದರ್’ನಲ್ಲಿ ಮತ್ತೆ ಕಂಪಿಸಿದ ಭೂಮಿ: ಜನರಲ್ಲಿ ತೀವ್ರ ಆಂತಕ

BREAKING NEWS, Kannada News, Regional, Top News No Comments on ಬೀದರ್’ನಲ್ಲಿ ಮತ್ತೆ ಕಂಪಿಸಿದ ಭೂಮಿ: ಜನರಲ್ಲಿ ತೀವ್ರ ಆಂತಕ 6

ಬೀದರ್: ಕಳೆದ ಎರಡು ದಿನಗಳ ಹಿಂದಷ್ಟೆ ಕಂಪಿಸಿದ್ದ ಭೂಮಿ ಈಗ ಮತ್ತೆ ಕಂಪಿಸಿದ್ದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಜಿಲ್ಲೆಯ ಹುಮನಾಬಾದ್, ಶಮ್ತಾಬಾದ್’ನಲ್ಲಿ ಮೂರು ಬಾರಿ ಭೂಮಿ ಕಂಪಿಸಿದೆ.

ನಿನ್ನೆ ರಾತ್ರಿ ಶಮ್ತಾಬಾದ್’ನಲ್ಲಿ ಮೂರು ಬಾರಿ ಭೂಮಿ ಕಂಪಿಸಿದರಿಂದ ಆತಂಕಕ್ಕೆ ಒಳಗಾದ ಜನ ಮನೆ ಬಿಟ್ಟು ಹೊರ ಬಂದಿದ್ದಾರೆ. ಭೂ ಕಂಪನಕ್ಕೆ ಹೆದರಿ ಹೊರ ಬಂದ ಜನರು ರಾತ್ರಿ ಇಡೀ ಜಾಗರಣೆಯಲ್ಲಿ ಕಾಲ ಕಳೆದಿದ್ದಾರೆ. ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ್ದು, ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ.

Related Articles

Leave a comment

Back to Top

© 2015 - 2017. All Rights Reserved.