ಒಂದು ತಿಂಗಳ ನಂತರ ರಿಸೆಪ್ಷನ್ ಮಾಡಿಕೊಂಡ ನಾಗ ಚೈತನ್ಯ-ಸಮಂತಾ ಜೋಡಿ: ಹೇಗಿತ್ತು ಕಾರ್ಯಕ್ರಮ ಫೋಟೋಗಲ್ಲಿ ನೋಡಿ

Entertainment, Kannada News, Top News No Comments on ಒಂದು ತಿಂಗಳ ನಂತರ ರಿಸೆಪ್ಷನ್ ಮಾಡಿಕೊಂಡ ನಾಗ ಚೈತನ್ಯ-ಸಮಂತಾ ಜೋಡಿ: ಹೇಗಿತ್ತು ಕಾರ್ಯಕ್ರಮ ಫೋಟೋಗಲ್ಲಿ ನೋಡಿ 17

ಹೈದರಾಬಾದ್: ಟಾಲಿವುಡ್ ನ ಖ್ಯಾತ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ಈಗಾಗಲೇ ವಿವಾಹ ನಡೆದು ತಿಂಗಳು ಕಳೆದಿದೆ. ಆದರೆ ಭಾನುವಾರದಂದು ಅದ್ಧೂರಿಯಾಗಿ ತಮ್ಮ ಆರತಕ್ಷತೆ ಕಾರ್ಯವ್ನನು ಆಚರಿಸಿಕೊಂಡಿದ್ದಾರೆ.

ಅಕ್ಟೋಬರ್ 6 ರಂದು ಗೋವಾದ ಡಬ್ಲ್ಯು ರೆಸಾರ್ಟ್ ನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆದಿತ್ತು. ಈಗ ಬರೋಬ್ಬರಿ ಒಂದು ತಿಂಗಳ ನಂತರ ಮುತ್ತಿನ ನಗರಿ ಹೈದರಾಬಾದ್ ನಲ್ಲಿರುವ ಎನ್-ಕನ್ವೆಷನ್ ಸೆಂಟರ್ ನಲ್ಲಿ ಆರತಕ್ಷತೆ ನಡೆದಿದೆ.

ನಿನ್ನೆ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಮಂತಾ-ನಾಗಚೈತನ್ಯ ಜೋಡಿಗೆ ಟಾಲಿವುಡ್‍ನ ಗಣ್ಯರು ಬಂದು ಶುಭಹಾರೈಸಿದ್ದಾರೆ. ಆರತಕ್ಷತೆ ಕಾರ್ಯಕ್ರಮದಲ್ಲಿ ನಾಗಚೈತನ್ಯ ಸ್ನೇಹಿತ ನಟ ರಾಮಚರಣ್ ತೇಜ, ನಿರ್ದೇಶಕ ಎಸ್‍ಎಸ್ ರಾಜಮೌಳಿ, ನಂದಮೂರಿ ಹರಿಕೃಷ್ಣ, ನಟ ಚಿರಂಜೀವಿ, ವೆಂಕಟೇಶ್ ಸೇರಿದಂತೆ ಅನೇಕ ನಟರು ಆಗಮಿಸಿದ್ದರು.

Related Articles

Leave a comment

Back to Top

© 2015 - 2017. All Rights Reserved.