ಆತ್ಮಹತ್ಯೆಗೆ ಯತ್ನಿಸಿದ್ರಂತೆ ಕುಲ್ದೀಪ್ ಯಾದವ್: ಕಾರಣವೇನು ಗೊತ್ತಾ..?

Kannada News, Sports No Comments on ಆತ್ಮಹತ್ಯೆಗೆ ಯತ್ನಿಸಿದ್ರಂತೆ ಕುಲ್ದೀಪ್ ಯಾದವ್: ಕಾರಣವೇನು ಗೊತ್ತಾ..? 15

ಲಖನೌ: ಭಾರತ ಕ್ರಿಕೆಟ್ ತಂಡದ ಯುವ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಹಿಂದುಸ್ಥಾನ್ ಶಿಖರ್ ಸಂಗಮ್ ಕಾರ್ಯಕ್ರಮದಲ್ಲಿ ಮಾತನಾಡಿದ ಕುಲ್ದೀಪ್ ‘ಉತ್ತರ ಪ್ರದೇಶ ಅಂಡರ್-15 ತಂಡದಿಂದ ನನ್ನನ್ನು ಏಕಾಏಕಿ ಕೈಬಿಡಲಾಗಿತ್ತು. ಆಯ್ಕೆಗಾಗಿ ನಾನು ಸಾಕಷ್ಟು ಪರಿಶ್ರಮಪಟ್ಟಿದ್ದೆ. ಆದರೆ ನಾನು ಆಯ್ಕೆಯಾಗದಿದ್ದಾಗ, ಆ ಬೇಸರವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜಿಗುಪ್ಸೆಗೆ ಒಳಗಾದ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ. ಪ್ರತಿಯೊಬ್ಬರ ಜೀವನದಲ್ಲೂ ಈ ರೀತಿಯ ಘಟನೆಗಳು ನಡೆಯುತ್ತವೆ’ ಎಂದು ಆಘಾತಕಾರಿ ಘಟನೆಯನ್ನು ಬಿಚ್ಚಿಟ್ಟರು.

Related Articles

Leave a comment

Back to Top

© 2015 - 2017. All Rights Reserved.