ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರು, ರೈತರ ಸತ್ಯಾಗ್ರಹ

Kannada News, Regional No Comments on ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರು, ರೈತರ ಸತ್ಯಾಗ್ರಹ 16

ಸಂದಗಿ: ಕೆಪಿಆರ್ ಸಕ್ಕರೆ ಕಾರ್ಖಾನೆಯ ಮುಂದೆ ಧರಣಿ ಸತ್ಯಾಗ್ರಹ ಇಂದು ಎರಡನೇ ದಿನಕ್ಕೆ ಮುಂದುವರದಿದ್ದೆ. ನಿನ್ನೆ ಪ್ರಾರಂಬವಾದ ಧರಣಿ ರಾತ್ರಿವೀಡಿ ಕಬ್ಬು ಬೆಳೆಗಾರರು ಮತ್ತು ರೈತರು ಮುಂದುವರೆಸಿದ್ದಾರೆ.

ಇನ್ನು ಎರಡನೇ ದಿನವು ಕಾರ್ಖಾನೆಯ ಆಡಳಿತ ಮಂಡಳಿ ಸ್ಥಳಕ್ಕೆ ಬಂದಿಲ್ಲ. ಈಗಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆಯಿಂದ ಇಂಡಿ ಹಾಗೂ ಸಿಂದಗಿ ತಾಲ್ಲೂಕಿನ ಎಲ್ಲ ಸಕ್ಕರೆ ಕಾರ್ಖಾನೆಗಳು ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ. ಸರಕಾರ ಹಾಗೂ ಕಾರ್ಖಾನೆಯ ಮಾಲಿಕರು ಲಿಖಿತ ರೂಪದಲ್ಲಿ ಕೋಡುವದರೆಗೂ ಧರಣಿ ಮಾಡುವುದ್ದಾಗಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಮಂತ ದುದ್ದಗಿ ಹೇಳಿಕೆ ನೀಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಅಲ್ಲಾಪೂರ

Related Articles

Leave a comment

Back to Top

© 2015 - 2017. All Rights Reserved.