ಗೋವಾ ಸಿನಿಮೋತ್ಸವದಲ್ಲಿ ಮೂಗು ತೂರಿಸಿದ ಕೇಂದ್ರ: ತೀರ್ಪುಗಾರರ ಮುಖ್ಯಸ್ಥ ರಾಜೀನಾಮೆ

Entertainment, Kannada News, National No Comments on ಗೋವಾ ಸಿನಿಮೋತ್ಸವದಲ್ಲಿ ಮೂಗು ತೂರಿಸಿದ ಕೇಂದ್ರ: ತೀರ್ಪುಗಾರರ ಮುಖ್ಯಸ್ಥ ರಾಜೀನಾಮೆ 4

ನವದೆಹಲಿ: ಗೋವಾ ಸಿನಿಮೋತ್ಸವಕ್ಕೆ ತೀರ್ಪುಗಾರರು ಆಯ್ಕೆ ಮಾಡಿದ 2 ಸಿನಿಮಾಗಳನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಕೈಬಿಟ್ಟಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಇಲಾಖೆಯ ಈ ತೀರ್ಮಾನವನ್ನು ಪ್ರತಿಭಟಿಸಿ ತೀರ್ಪುಗಾರರ ಮುಖ್ಯಸ್ಥ ಸುಜೋಯ್ ಘೋಷ್ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಸೆಕ್ಸಿ ದುರ್ಗಾ (ಮುಂದೆ ಇದನ್ನು ಎಸ್ ದುರ್ಗಾ ಎಂದು ಮರು ನಾಮಕರಣ ಮಾಡಲಾಯಿತು) ಮತ್ತು ನ್ಯೂಡ್ ಸಿನಿಮಾಗಳನ್ನು ಭಾರತೀಯ ಅಂತರಾಷ್ಟ್ರೀಯ ಸಿನಿಮೋತ್ಸವ ಆಯ್ಕೆ ಪಟ್ಟಿಯಿಂದ ಕೈ ಬಿಡಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.