ವಿವಾಹ ಮಹೋತ್ಸವದಲ್ಲಿ ವನಮಹೋತ್ಸವ: ಪರಿಸರ ಕಾಳಜಿ ಮೆರದ ನವದಂಪತಿ

Kannada News, Regional, Top News No Comments on ವಿವಾಹ ಮಹೋತ್ಸವದಲ್ಲಿ ವನಮಹೋತ್ಸವ: ಪರಿಸರ ಕಾಳಜಿ ಮೆರದ ನವದಂಪತಿ 109

ಚಾಮರಾಜನಗರ: ವಿವಾಹಕ್ಕೆ ಬಂದ ಅತಿಥಿ ಮಹಾನ್ವಯರಿಗೆ ಗಿಡ ಕೊಟ್ಟು ಪರಿಸರ ಕಾಳಜಿ ಮೆರದ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ‌ ಬಸವ ಭವನದಲ್ಲಿ‌ ನಡೆದಿದೆ.

ಮಲ್ಲಮ್ಮನ ಹುಂಡಿ‌ ಗ್ರಾಮದ ರಾಜಶೇಖರ್ ಮಂಗಳಮ್ಮ ಎಂಬುವವರ ಮಗ ರವಿ ಹಾಗೂ ಮಳವಳ್ಳಿ ಗ್ರಾಮದ ಪರಮೇಶ್ವರಪ್ಪ ಮಹದೇವಮ್ಮ ಎಂಬುವವರ ಮಗಳಾದ ರಮ್ಯ ವಿವಾಹ ಬಸವ ಭವನದಲ್ಲಿ ನಡೆದಿದೆ. ವಿವಾಹ ಮಹೋತ್ಸವದಲ್ಲಿ‌ ವಿವಿದ ಜಾತಿಯ ಸಾವಿರಾರು ಗಿಡಗಳನ್ನ ಮದುವೆಗೆ ಬಂದ‌ ಅತಿಥಿಗಳಿಗೆ ನೀಡಿ ಪರಿಸರ ಕಾಳಜಿ ಮೆರೆದಿದ್ದಾರೆ.

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ 

Related Articles

Leave a comment

Back to Top

© 2015 - 2017. All Rights Reserved.