ಭಾರತದ ಹಲವು ಮೊದಲುಗಳಿಗೆ ನಾಂದಿ ಹಾಡಿದ ನಾರಿಗೆ ನಮನ ಸಲ್ಲಿಸಿದ ಗೂಗಲ್ ಡೂಡಲ್

International, Kannada News, National No Comments on ಭಾರತದ ಹಲವು ಮೊದಲುಗಳಿಗೆ ನಾಂದಿ ಹಾಡಿದ ನಾರಿಗೆ ನಮನ ಸಲ್ಲಿಸಿದ ಗೂಗಲ್ ಡೂಡಲ್ 23

ವಿಶೇಷ: ಭಾರತದ ಹಲವು ಮೊದಲುಗಳಿಗೆ ನಾಂದಿ ಹಾಡಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೊರ್ನೆಲಿಯಾ ಸರೋಬ್ಜಿ ಅವರನ್ನು ಗೂಗಲ್ ಡೂಡಲ್ ನೆನಪಿಸಿಕೊಂಡು, ನಮನ ಸಲ್ಲಿಸಿದೆ.

ನ.15ರಂದು ಅವರ ಜನ್ಮದಿನವಾದ್ದರಿಂದ ಅವರ ಸಾಧನೆಗಳನ್ನು ಗೂಗಲ್ ನೆನಪಿಸಿದೆ. ಕೊರ್ನೆಲಿಯಾ ಸರೋಬ್ಜಿ (15.11.1866-6.7.1954) ಜನಿಸಿದ್ದು ನಾಸಿಕ್ ನಲ್ಲಿ. ಚಿಕ್ಕವಯಸ್ಸಿನಿಂದಲೂ ಅಸಾಧ್ಯ ಬುದ್ಧಿವಂತರಾಗಿದ್ದ ಕೊರ್ನೆಲಿಯಾ ಮುಂಬೈ ವಿಶ್ವವಿದ್ಯಾಲಯದ ಮೊದಲ ಮಹಿಳಾ ಪದವಿಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅಷ್ಟೇ ಅಲ್ಲ, ಆಕ್ಸಫರ್ಡ್ ವಿಶ್ವಿದ್ಯಾಲಯದಲ್ಲಿ ಕಾನೂನುಶಾಸ್ತ್ರ ಓದಿದ ಮೊದಲ ಮಹಿಳೆ ಇವರು.

Related Articles

Leave a comment

Back to Top

© 2015 - 2017. All Rights Reserved.