ಗೂಗಲ್ ಪ್ಲೇ ಸ್ಟೋರ್’ನಿಂದ ಯುಸಿ ಬ್ರೌಸರ್ ಡಿಲೀಟ್..!

International, Kannada News No Comments on ಗೂಗಲ್ ಪ್ಲೇ ಸ್ಟೋರ್’ನಿಂದ ಯುಸಿ ಬ್ರೌಸರ್ ಡಿಲೀಟ್..! 20

ಪ್ರಪಂಚ: ಚೀನಾ ಮೂಲದ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಅಲಿ ಬಾಬಾ ಒಡೆತನದ UCಬ್ರೌಸರ್ ಗೆ ಗೂಗಲ್ ಪ್ಲೇ ಸ್ಟೋರ್ ಕೊಕ್ ನೀಡಲಾಗಿದೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅತಿ ಹೆಚ್ಚು ಡೌನ್ ಲೋಡ್ ಆಗುವ ಬ್ರೌಸರ್ ಆಪ್ಲಿಕೇಷನ್ ಆಗಿರುವ ಯುಸಿ ಬ್ರೌಸರ್ ಈಗ ಸರ್ಚ್ ನಲ್ಲಿ ಸಿಗುತ್ತಿಲ್ಲ. ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಸುಮಾರು 420ಮಿಲಿಯನ್ ಬಳಕೆದಾರರಿದ್ದಾರೆ. 100ಮಿಲಿಯನ್ ಬಳಕೆದಾರರು ಕೇವಲ ಭಾರತದಲ್ಲಿದ್ದಾರೆ. ಈ ಬಗ್ಗೆ ಗೂಗಲ್ ಯಾವುದೇ ಮಾಹಿತಿ ನೀಡಿಲ್ಲ.

Related Articles

Leave a comment

Back to Top

© 2015 - 2017. All Rights Reserved.