ವಿ.ಕೆ. ಶಶಿಕಲಾ ಪತಿ ನಟರಾಜನ್’ಗೆ 2 ವರ್ಷ ಜೈಲು ಶಿಕ್ಷೆ

Kannada News, National, Top News No Comments on ವಿ.ಕೆ. ಶಶಿಕಲಾ ಪತಿ ನಟರಾಜನ್’ಗೆ 2 ವರ್ಷ ಜೈಲು ಶಿಕ್ಷೆ 11

ಚೆನ್ನೈ: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರ ಪತಿ ನಟರಾಜನ್ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಸಿಬಿಐ ಕೋರ್ಟ್ 2010ರಲ್ಲಿ ವಿಧಿಸಿದ್ದ ನಟರಾಜನ್ ಹಾಗೂ ಇತರ ಮೂವರ 2 ವರ್ಷ ಸೆರೆಮನೆ ವಾಸದ ಶಿಕ್ಷೆಯನ್ನು ಎತ್ತಿಹಿಡಿದಿದೆ. ಇದು 23 ವರ್ಷಗಳ ಅಂದರೆ 1994ರ ಹಳೆಯ ಪ್ರಕರಣವಾಗಿದ್ದು ಲಕ್ಸ್’ಸ್ ಕಾರನ್ನು ಆಮದು ಮಾಡಿಕೊಂಡಿದ್ದ ನಟರಾಜನ್ 1.6 ತೆರಿಗೆ ಪಾವತಿಸರಿರಲಿಲ್ಲ. ಈ ಸಂಬಂಧ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ದೂರು ದಾಖಲಿಸಿಕೊಂಡಿದ್ದವು.

Related Articles

Leave a comment

Back to Top

© 2015 - 2017. All Rights Reserved.