ದಿ. ಜಯಲಲಿತಾ ಖಾಸಗಿ ನಿವಾಸದ ಮೇಲೆ ಐಟಿ ದಾಳಿ

Kannada News, National, Top News No Comments on ದಿ. ಜಯಲಲಿತಾ ಖಾಸಗಿ ನಿವಾಸದ ಮೇಲೆ ಐಟಿ ದಾಳಿ 15

ಚೆನ್ನೈ: ಇಂದು ನಿನ್ನೆ ಸಂಜೆ ಚೆನ್ನೈನಲ್ಲಿರುವ ಜಯಾ ಒಡೆತನ ನಿವಾಸ ಫೊಯಸ್​ ಗಾರ್ಡ್​ನ್ ಮೇಲೆ ಐಟಿ ದಾಳಿ ನಡೆದಿದೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಖಾಸಗಿ ನಿವಾಸದ ಮೇಲೆ ಈ ಐಟಿ ದಾಳಿ ನಡೆದಿರಿವಂತದ್ದು.

ಮೂರು ಸದಸ್ಯರ ತಂಡ ದಾಳಿ ನಡೆಸಿದ್ದು, ಜಯಾ ಸಿಕ್ರೆಟ್​ ರೂಮ್​ನಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಜಯಾ ಸಂಬಂಧಿಕರ ಮನೆ, ಜಯಾ ಆಪ್ತಸಹಾಯಕನ ಕಚೇರಿ ಮೇಲೂ ಏಕಕಾಲದಲ್ಲಿ ಐಟಿ ದಾಳಿ ನಡೆಸಿ  ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇಡೀ ರಾತ್ರಿ ದಾಖಲೆ ಪರಿಶೀಲನೆ ನಡೆಯಿತು.

Related Articles

Leave a comment

Back to Top

© 2015 - 2017. All Rights Reserved.