ಭಾರತದ ಮಾನುಷಿ ಛಿಲ್ಲರ್‌ 2017ರ ವಿಶ್ವ ಸುಂದರಿ

BREAKING NEWS, Kannada News, National, Top News No Comments on ಭಾರತದ ಮಾನುಷಿ ಛಿಲ್ಲರ್‌ 2017ರ ವಿಶ್ವ ಸುಂದರಿ 38

ಹಾಂಕಾಂಗ್‌: ಚೀನಾದಲ್ಲಿ ನಡೆಯುತ್ತಿರುವ 2017 ವಿಶ್ವ ಸುಂದರಿ ಕಿರೀಟವನ್ನು ಹರಿಯಾಣದ ಮಾನುಷಿ ಛಿಲ್ಲರ್‌ ಮುಡಿಗೇರಿಸಿಕೊಂಡಿದ್ದಾರೆ. 17 ವರ್ಷದ ಬಳಿಕ ವಿಶ್ವ ಸುಂದರಿ ಕಿರೀಟ ಧರಿಸಿದ ಆರನೇ ಮಹಿಳೆಯಾಗಿ ಛಿಲ್ಲರ್‌ ಹೊರಹೊಮ್ಮಿದ್ದಾರೆ.

ಮಾನುಷಿ ಛಿಲ್ಲರ್‌ 2016ರ ವಿಶ್ವಸುಂದರಿ ಕಿರೀಟ ವಿಜೇತೆ ಸ್ಟೇಫಾನಿ ಡೆಲ್ ವ್ಯಾಲೆ ಅವರು ಮಿಸ್‌ ವರ್ಲ್ಡ್‌ ಕಿರೀಟ ತೊಡಿಸಿದರು. ವೈದ್ಯ ದಂಪತಿಯ ಪುತ್ರಿಯಾಗಿರುವ ಮನುಷಿ ದಿಲ್ಲಿಯ ಸೇಂಟ್ ಥಾಮಸ್ ಸ್ಕೂಲ್​ನ ವಿದ್ಯಾರ್ಥಿನಿ ಹಾಗೂ ಸೋನೆಪತ್‌​ನಲ್ಲಿ ಮಹಿಳೆಯರಿಗಾಗಿ ಇರುವ ಭಗತ್ ಫೂಲ್ ಸಿಂಗ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಪದವೀಧರೆಯಾಗಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.