ಸಂಭಾವನೆ ಹೆಚ್ಚಳಕ್ಕೆ ಬಿಸಿಸಿಐಗೆ ವಿರಾಟ್ ಮನವಿ

Kannada News, Sports No Comments on ಸಂಭಾವನೆ ಹೆಚ್ಚಳಕ್ಕೆ ಬಿಸಿಸಿಐಗೆ ವಿರಾಟ್ ಮನವಿ 13

ನಾಗ್ಪುರ: ಆಟಗಾರರ ಸಂಭಾವನೆ ಹೆಚ್ಚಿಸುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದಾರೆ. 

ಬಿಸಿಸಿಐ ಹಾಗೂ ಕ್ರಿಕೆಟಿಗರ ನಡುವಣ ಮಹತ್ವದ ಗುತ್ತಿಗೆ ಒಪ್ಪಂದ ಮಾತುಕತೆ ಈ ವಾರ ನಡೆಯಲಿದ್ದು ಬೆಳೆಯುತ್ತಿರುವ ಕ್ರಿಕೆಟ್ ಸಂಪತ್ತಿನ ಹೆಚ್ಚಿನ ಪಾಲನ್ನು ಆಟಗಾರರಿಗೆ ಹಂಚುವಂತೆ ವಿರಾಟ್ ಕೊಹ್ಲಿ ಬಿಸಿಸಿಐಗೆ ಬೇಡಿಕೆ ಇಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ. 

Related Articles

Leave a comment

Back to Top

© 2015 - 2017. All Rights Reserved.