ಸೂಕಿ ಅವರಿಗೆ ನೀಡಿದ್ದ ಆಕ್ಸ್‌ಫರ್ಡ್‌ ಅವಾರ್ಡ್‌ ವಾಪಸ್‌

International, Kannada News No Comments on ಸೂಕಿ ಅವರಿಗೆ ನೀಡಿದ್ದ ಆಕ್ಸ್‌ಫರ್ಡ್‌ ಅವಾರ್ಡ್‌ ವಾಪಸ್‌ 7

ಲಂಡನ್‌: ರೋಹಿಂಗ್ಯಾ ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಿಸಲು ವಿಫಲರಾದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ ನಾಯಕಿ ಆಂಗ್‌ ಸಾನ್‌ ಸೂಕಿ ಅವರಿಗೆ ನೀಡಿದ್ದ ‘ಫ್ರೀಡಮ್‌ ಆಫ್‌ ಆಕ್ಸ್‌ಫರ್ಡ್‌’ ಪ್ರಶಸ್ತಿಯನ್ನು ಹಿಂಪಡೆಯಲಾಗಿದೆ.

1997ರಲ್ಲಿ ಸೂಕಿಯವರಿಗೆ ಪ್ರದಾನ ಮಾಡಿದ್ದ ಈ ಗೌರವ ಶಾಶ್ವತವಾಗಿ ಹಿಂತೆಗೆದುಕೊಳ್ಳಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಾಯಿತು ಎಂದು ಆಕ್ಸ್‌ಫರ್ಡ್‌ ಸಿಟಿ ಕೌನ್ಸಿಲ್‌ ತಿಳಿಸಿದೆ.

”ರೋಹಿಂಗ್ಯಾ ಜನರ ಮಾನವ ಹಕ್ಕು ಹಾಗೂ ನ್ಯಾಯಕ್ಕಾಗಿ ನಮ್ಮ ದನಿಯನ್ನೂ ಕೂಡಿಸುವ ನಿಟ್ಟಿನಲ್ಲಿ ಸೂಚಿಗೆ ನೀಡಿದ್ದ ನಗರದ ಅತಿ ದೊಡ್ಡ ಗೌರವವನ್ನು ವಾಪಸ್‌ ತೆಗೆದುಕೊಳ್ಳುತ್ತಿದ್ದೇವೆ,” ಎಂದು ಕೌನ್ಸಿಲರ್‌ ಮೇರಿ ಕ್ಲಾರ್ಕ್‌ಸನ್‌ ಹೇಳಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.