ಎಂ.ಎಸ್ ಧೋನಿ ಕಾಶ್ಮೀರ ಭೇಟಿ ವೇಳೆ ‘ಬೂಮ್ ಬೂಮ್ ಆಫ್ರಿದಿ’, ಪಾಕ್ ಪರ ಜೈಕಾರ..!

Kannada News, National, Sports No Comments on ಎಂ.ಎಸ್ ಧೋನಿ ಕಾಶ್ಮೀರ ಭೇಟಿ ವೇಳೆ ‘ಬೂಮ್ ಬೂಮ್ ಆಫ್ರಿದಿ’, ಪಾಕ್ ಪರ ಜೈಕಾರ..! 9

ಶ್ರೀನಗರ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯರು ಬೂಮ್ ಬೂಮ್ ಆಫ್ರಿದಿ, ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾರೆ. 

ಬಾರಾಮುಲ್ಲಾದಲ್ಲಿ ಭಾರತೀಯ ಸೇನೆ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿಲಾಗಿತ್ತು. ಈ ಪಂದ್ಯಕ್ಕೆ ಮುಖ್ಯ ಅತಿಥಿಯಾಗಿ ಎಂ.ಎಸ್.ಡಿ ಬಂದಿದ್ದರು. ಕೆಲ ಪ್ರೇಕ್ಷಕರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಆಫ್ರಿದಿ ಮತ್ತು ಪಾಕಿಸ್ತಾನದ ಪರ ಜೋರಾಗಿ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಿಂದಾಗಿ ಧೋನಿ ಸೇರಿ ಸೇನೆಗೆ ಇರಿಸುಮುರಿಸನ್ನುಂಟು ಮಾಡಿದೆ. 

Related Articles

Leave a comment

Back to Top

© 2015 - 2017. All Rights Reserved.