ಕುರುಕ್ಷೇತ್ರದಲ್ಲಿ ರಾಕ್‌ಲೈನ್ ವೆಂಕಟೇಶ್ ಪಾತ್ರ ಯಾವುದು ಗೊತ್ತಾ..!

Entertainment, Kannada News No Comments on ಕುರುಕ್ಷೇತ್ರದಲ್ಲಿ ರಾಕ್‌ಲೈನ್ ವೆಂಕಟೇಶ್ ಪಾತ್ರ ಯಾವುದು ಗೊತ್ತಾ..! 22

ಮೈಸೂರು: ಮುನಿರತ್ನ ಅವರ ಕುರುಕ್ಷೇತ್ರದಲ್ಲಿ ಅತಿರಥ ಮಹಾರಥರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

ಮಹಾಭಾರತದ ಎರಡು ಮಹತ್ವದ ಪಾತ್ರಗಳು ಅರ್ಜುನ ಮತ್ತು ಕರ್ಣ. ಅರ್ಜುನನಿಗೆ ಸಾರಥಿ ಕೃಷ್ಣ. ಕರ್ಣನಿಗೆ ಶಲ್ಯ. ಈ ಚಿತ್ರದಲ್ಲಿ ರವಿಚಂದ್ರನ್ ಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ. ಶಲ್ಯನ ಪಾತ್ರದಲ್ಲಿ ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅಭಿನಯಿಸುತ್ತಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.