ವೇಯ್ಟ್’ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಚಾನು

Kannada News, Sports No Comments on ವೇಯ್ಟ್’ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಚಾನು 19

ಯುಎಸ್’ಎ: ವರ್ಲ್ಡ್ ವೇಯ್ಟ್’ಲಿಫ್ಟಿಂಗ್ ಚಾಂಪಿಯನ್’ಶಿಪ್’ನಲ್ಲಿ ಭಾರತದ ಮೀರಾಬಾಯಿ ಚಾನು ಇತಿಹಾಸ ನಿರ್ಮಿಸಿದ್ದು ಚಿನ್ನ ಗೆದ್ದುಕೊಂಡಿದ್ದಾರೆ.

48 ಕೆ.ಜಿ. ವಿಭಾಗದಲ್ಲಿ 194 ಕೆ.ಜಿ ಬಾರವನ್ನು ಎತ್ತುವ ಮೂಲಕ ಚಾನು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಎರಡು ದಶಕಗಳಿಂದ ಚಿನ್ನದ ಪದಕದ ಬರ ಎದುರಿಸಿಸುತ್ತಿದ್ದ ಭಾರತಕ್ಕೆ ಚಾನು ಸಂಭ್ರಮದ ಹೊನಲು ಹರಿಸಿದ್ದಾರೆ. ಈ ಮೊದಲು ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ 1994&1995ರಲ್ಲಿ ಒಟ್ಟು 2 ಬಾರಿ ವೇಯ್ಟ್’ಲಿಫ್ಟಿಂಗ್’ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

Related Articles

Leave a comment

Back to Top

© 2015 - 2017. All Rights Reserved.