ಅಂಧರ ಕ್ರಿಕೆಟ್ ವಿಶ್ವಕಪ್‌’ಗೆ ರಾಜ್ಯದ ಮೂವರು ಆಟಗಾರರು

BREAKING NEWS, Kannada News, Sports, Top News No Comments on ಅಂಧರ ಕ್ರಿಕೆಟ್ ವಿಶ್ವಕಪ್‌’ಗೆ ರಾಜ್ಯದ ಮೂವರು ಆಟಗಾರರು 16

ಮುಂಬೈ: ಜ.7ರಿಂದ 21ರ ತನಕ ನಡೆಯಲಿರುವ 5ನೇ ಅಂಧರ ಕ್ರಿಕೆಟ್ ವಿಶ್ವಕಪ್‌’ಗೆ ಭಾರತ ತಂಡ ಪ್ರಕಟಗೊಂಡಿದೆ. ಪಾಕಿಸ್ತಾನ ಹಾಗೂ ದುಬೈನಲ್ಲಿ ನಡೆಯಲಿರುವ ಈ ಕ್ರಿಕೆಟ್ ವಿಶ್ವಕಪ್‌ ತಂಡದಲ್ಲಿ ರಾಜ್ಯದ ಮೂವರು ಸ್ಥಾನ ಪಡೆದಿದ್ದಾರೆ.

ಅಂಧರ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ನೇಪಾಳ ಬಾಂಗ್ಲಾದೇಶ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪಾಲ್ಗೊಳ್ಳಲಿವೆ.

ತಂಡ:

  • ಅಜಯ್ (ನಾಯಕ),
  • ಪ್ರೇಮ್, ವೆಂಕಟೇಶ್ವರ್,
  • ದುರ್ಗಾರಾವ್ (ಆಂಧ್ರ),
  • ಜಾಫರ್, ಪಂಕಜ್ (ಒಡಿಶಾ),
  • ನರೇಶ್, ಗಣೇಶ್, ಮುಹುದ್ಕರ್, ಅನಿಲ್ (ಗುಜರಾತ್),
  • ಮಹೇಂದರ್(ತೆಲ್ಲಂಗಾಣ),
  • ಸೋನು (ಮ.ಪ್ರದೇಶ),
  • ಬಸಪ್ಪ, ಪ್ರಕಾಶ್, ಸುನಿಲ್ (ಕರ್ನಾಟಕ),
  • ಸುರ್ಜೀತ್(ಬಂಗಾಳ),
  • ದೀಪಕ್, ರಾಂಬೀರ್(ಹರ್ಯಾಣ)

Related Articles

Leave a comment

Back to Top

© 2015 - 2017. All Rights Reserved.