ರಮ್ಯಾ ಕ್ಯಾಟೀಂನ್’ಗೆ ಬರ್ತ್ತಿದ್ದಾರೆ ರಮ್ಯಾ..!

BREAKING NEWS, Kannada News, Regional, Top News No Comments on ರಮ್ಯಾ ಕ್ಯಾಟೀಂನ್’ಗೆ ಬರ್ತ್ತಿದ್ದಾರೆ ರಮ್ಯಾ..! 22

ಮಂಡ್ಯ: ರಮ್ಯಾ ಹೆಸರಲ್ಲಿ ಕ್ಯಾಂಟೀನ್ ತೆರೆದು ಎಲ್ಲರನ್ನೂ ಆಕರ್ಷಿಸಿದ್ದ ರಮ್ಯಾ ಕ್ಯಾಂಟೀನ್ ಈಗ ಮತ್ತೆ ಸುದ್ಧಿಯಲ್ಲಿದೆ.

ನಗರದಲ್ಲಿ ರಮ್ಯಾ ಕ್ಯಾಂಟೀನ್ ಸ್ಥಾಪನೆ ಮಾಡಿರುವುದಕ್ಕೆ ಎಐಸಿಸಿ ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥೆ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿ ಟ್ಟೀಟ್ ಮಾಡಿದ್ದಾರೆ. ಅಲ್ಲದೆ ಕ್ಯಾಂಟೀನ್‌ಗೆ ಬಂದು ಊಟ ಮಾಡುವುದಾಗಿ ಟ್ವೀಟರ್’ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ.

Related Articles

Leave a comment

Back to Top

© 2015 - 2017. All Rights Reserved.