ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಕ್ತಿಪೂರ್ವಕ ನಮನ ಸಲ್ಲಿಕೆ

BREAKING NEWS, Kannada News, Regional No Comments on ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಕ್ತಿಪೂರ್ವಕ ನಮನ ಸಲ್ಲಿಕೆ 22

ಮೈಸೂರು: ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 61ನೇ ವರ್ಷದ ಮಹಾ ಪರಿನಿರ್ವಾಣದ ಕಾರ್ಯಕ್ರಮದ ಅಂಗವಾಗಿ ಮೈಸೂರು ನಗರದ ಪುರಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯ್ತು.

ಅಲ್ಲದೆ ಈ ವೇಳೆ ಮೇಣದ ಬತ್ತಿ ಹಚ್ಚುವ ಮೂಲಕ ಭಕ್ತಿಪೂರ್ವಕವಾಗಿ ನಮಿಸಲಾಯ್ತು. ಈ ವೇಳೆ ವಿಧಾನಪರಿಷತ್ ಉಪಸಭಾಪತಿ ಶ್ರೀ ಮರಿತಿಬ್ಬೇಗೌಡ, ಜನಪ್ರಿಯ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್, ಪೂಜ್ಯ ಮಹಾಪೌರರಾದ ಶ್ರೀ ಎಂ ಜೆ ರವಿಕುಮಾರ್ , ಮಾಜಿ ಮಹಾಪೌರ ಶ್ರೀ ಪುರುಷೋತ್ತಮ್,ಅಪರ ಜಿಲ್ಲಾಧಿಕಾರಿ ಯೋಗೇಶ್, ಅರಗು ಮತ್ತು ಬಣ್ಣದ ಅಧ್ಯಕ್ಷರಾದ ಹೆಚ್ ಎ ವೆಂಕಟೇಶ್,ವಸ್ತುಪ್ರದರ್ಶನ ಅಧ್ಯಕ್ಷರಾದ ಶ್ರೀ ಸಿದ್ದರಾಜು ಮತ್ತಿತರರು ಉಪಸ್ಥಿತರಿದ್ದರು.

Related Articles

Leave a comment

Back to Top

© 2015 - 2017. All Rights Reserved.