ಸ್ವಂತ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದ ಪಿ.ವಿ. ಸಿಂಧು

Kannada News, Sports No Comments on ಸ್ವಂತ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದ ಪಿ.ವಿ. ಸಿಂಧು 17

ನವದೆಹಲಿ: ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು, ತಮ್ಮದೇ ಸ್ವಂತ ಮೊಬೈಲ್ ಆ್ಯಪ್ ಅನಾವರಣಗೊಳಿಸಿದ್ದಾರೆ. ‘ಪಿವಿ ಸಿಂಧು ಅಫಿಶೀಯಲ್’ ಎಂಬ ಹೆಸರಿನ ಈ ಆ್ಯಪ್, ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌’ನಲ್ಲಿ ಲಭ್ಯವಿದೆ.

‘ನೂತನ ಆ್ಯಪ್ ಅನ್ನು ಶೀಘ್ರವೇ ಡೌನ್‌’ಲೋಡ್ ಮಾಡಿಕೊಳ್ಳಿ ಹಾಗೂ ನನ್ನ ಜತೆ ಸಂಪರ್ಕದಲ್ಲಿರಿ’ ಎಂದು ಸಿಂಧು ಟ್ವೀಟ್ ಮಾಡಿದ್ದಾರೆ. ಈ ಆ್ಯಪ್‌’ನ್ನು ಬಳಸುವವರು ಸಿಂಧು ಅವರ ಆಟದ ದೃಶ್ಯಾವಳಿ ಜತೆಗೆ ಸಿಂಧು ಅವರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಸಹ ಪಡೆಯಲಿದ್ದಾರೆ ಎನ್ನಲಾಗಿದೆ.

Related Articles

Leave a comment

Back to Top

© 2015 - 2017. All Rights Reserved.