ಹೊಸ ಆಡಿ ಕಾರ್ ಖರೀದಿಸಿದ ರಶ್ಮಿಕಾ ಮಂದಣ್ಣ

Entertainment, Kannada News No Comments on ಹೊಸ ಆಡಿ ಕಾರ್ ಖರೀದಿಸಿದ ರಶ್ಮಿಕಾ ಮಂದಣ್ಣ 24

ಸಿನಿಮಾ: ಹೊಸ ವರ್ಷ ಹಿನ್ನಲೆ ‘ಕಿರಿಕ್‌ ಪಾರ್ಟಿ’ ಚೆಲುವೆ ರಶ್ಮಿಕಾ ಮಂದಣ್ಣ ಆಡಿ ಕಾರನ್ನು ಖರೀದಿಸಿದ್ದಾರೆ. ಈ ಮೂಲಕ 2017ಕ್ಕೆ ಅದ್ಧೂರಿ ರಶ್ಮಿಕಾ ವಿದಾಯ ಹೇಳಿದ್ದಾರೆ.

ಹೊಸ ಕಾರು ಖರೀದಿಯ ಸಂದರ್ಭದಲ್ಲಿ ಭಾವಿ ಪತಿ ರಕ್ಷಿತ್‌ ಶೆಟ್ಟಿ ಸಹ ಭಾಗಿಯಾಗಿರುವುದು ರಶ್ಮಿಕಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.

Related Articles

Leave a comment

Back to Top

© 2015 - 2017. All Rights Reserved.