ಹೊಸ ವರ್ಷಾಚರಣೆ ವೇಳೆಯ ಸಚಿನ್’ರ ಈ ಫೋಟೊ ಸಖತ್ ವೈರಲ್..!

Kannada News, Sports, Top News No Comments on ಹೊಸ ವರ್ಷಾಚರಣೆ ವೇಳೆಯ ಸಚಿನ್’ರ ಈ ಫೋಟೊ ಸಖತ್ ವೈರಲ್..! 16

ಮುಂಬೈ: ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ಯುವರಾಜ್ ಸಿಂಗ್, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ಅಜಿತ್ ಅಗರ್‌’ಕರ್ ಜತೆ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ದಾರೆ.

ಮೂವರು ಸಖತ್ ಸ್ಟೈಲಿಶ್ ಆದ ಉಡುಪು ಧರಿಸಿದ್ದು, ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಈ ಫೋಟೋವನ್ನು ಯುವರಾಜ್ ಇನ್ಸ್‌’ಟಾಗ್ರಾಂನಲ್ಲಿ ಹಾಕಿದ್ದು, ಇದೀಗ ಸಚಿನ್ ಅವರ ಹೊಸ ಸ್ಟೈಲ್‌ನ ಫೋಟೋ ಸಖತ್ ವೈರಲ್ ಆಗಿದೆ.

Related Articles

Leave a comment

Back to Top

© 2015 - 2017. All Rights Reserved.