ಆರ್‌ಸಿಬಿ’ಗೆ ಗ್ಯಾರಿ ಕರ್ಸ್ಟನ್, ನೆಹ್ರಾ ಬಲ

BREAKING NEWS, Kannada News, Sports No Comments on ಆರ್‌ಸಿಬಿ’ಗೆ ಗ್ಯಾರಿ ಕರ್ಸ್ಟನ್, ನೆಹ್ರಾ ಬಲ 18

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಜಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಆನೆ ಬಲ ಬಂದಂತಾಗಿದೆ.

2011ರಲ್ಲಿ ಭಾರತಕ್ಕೆ ಏಕದಿನ ವಿಶ್ವಕಪ್ ದೊರಕಿಸಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ದಕ್ಷಿಣ ಆಫ್ರಿಕಾದ ಮಾಜಿ ಎಡಗೈ ಬ್ಯಾಟ್ಸ್‌ಮನ್ ಗ್ಯಾರಿ ಕರ್ಸ್ಟನ್ ಮತ್ತು ಭಾರತದ ಮಾಜಿ ಎಡಗೈ ವೇಗಿ ಆಶಿಶ್ ನೆಹ್ರಾ ಆರ್‌ಸಿಬಿ ಕೋಚ್ ಹುದ್ದೆ ದೊರಕಿದೆ.

ಮುಖ್ಯ ತರಬೇತುದಾರ ಡ್ಯಾನಿಯಲ್ ವೆಟರಿ ಕೋಚಿಂಗ್ ಪಾಳೇಯಕ್ಕೆ ಗ್ಯಾರಿ ಹಾಗೂ ನೆಹ್ರಾ ಅನುಕ್ರಮವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಕೋಚ್ ಆಗಿ ಸೇರ್ಪಡೆಗೊಂಡಿದ್ದಾರೆ. ಜನವರಿ 27 ಹಾಗೂ 28ರಂದು ನಡೆಯಲಿರುವ ಐಪಿಎಲ್ ಹರಾಜಿಗೂ ಮುಂಚಿತವಾಗಿ ಇವರಿಬ್ಬರ ಸೇರ್ಪಡೆಯಿಂದಾಗಿ ಯೋಜನೆಗಳಿಗೆ ಹೊಸ ರೂಪುರೇಷೆ ಸಿಗಲಿದೆ.

Related Articles

Leave a comment

Back to Top

© 2015 - 2017. All Rights Reserved.